Friday, May 9, 2025

Latest Posts

Doddaballapura : ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿ ಎಂದು ಮಾಜಿ ಯೋಧನ ಆಕ್ರೋಶ..!

- Advertisement -

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಡಾ‌.ರಾಜ್ ಕುಮಾರ್ ಕಲಾ ಭವನದಲ್ಲಿ (Dr. Raj Kumar Kala Bhavan) ಪುಲ್ಮಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ವೀರ ನಮನ ಕಾರ್ಯಕ್ರಮದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅರೆಸೇನಾಪಡೆಯ ಮಾಜಿ ಯೋಧ (A former soldier of the paramilitary force) ಮಾತನಾಡಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿ (Give them the chance to contest the election) ಎಂದು ಅರೆಸೇನಾಪಡೆಯ ಮಾಜಿ ಯೋಧನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೋರಾಟ ಸತತವಾಗಿ ಹಲವಾರು ವರ್ಷಗಳಿಂದ ಅರೆಸೇನಾಪಡೆಯ ಮಾಜಿ ಯೋಧರು ನಡೆಸುತ್ತಿದ್ದಾರೆ. ಇದಕ್ಕೆ ಪ್ರತಿಫಲ ಇದುವರೆಗೂ ಸಿಕ್ಕಿಲ್ಲಾ, ಚುನಾವಣೆಯಲ್ಲಿ ಪ್ರತಿಸ್ಪರ್ಧಿಸಲು ಯೋಧರಿಗೆ ಅವಕಾಶ ಯಾಕೆ ಇಲ್ಲಾ ಇದನ್ನು  ಮಾದ್ಯಮಗಳು ಜನತೆಗೆ ಮುಟ್ಟುವಂತೆ ಬಿತ್ತರಿಸಬೇಕು ಎಂದು ತಮ್ಮ ಆಕ್ರೋಶವನ್ನು ಅರೆಸೇನಾಪಡೆಯ ಮಾಜಿ ಯೋಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

                                                                                 ಅಭಿಜಿತ್,  ಕರ್ನಾಟಕ ಟಿವಿ, ದೊಡ್ಡಬಳ್ಳಾಪುರ.

- Advertisement -

Latest Posts

Don't Miss