Friday, November 28, 2025

Latest Posts

ಬೆಳಿಗ್ಗೆ ಇಂಥ ಆಹಾರ ಸೇವಿಸುವುದರಿಂದ, ಇಂಥ ಕೆಲಸ ಮಾಡುವುದರಿಂದ ಬೊಜ್ಜು ಹೆಚ್ಚಾಗುತ್ತದೆ..

- Advertisement -

ನಾವು ಬೆಳಿಗ್ಗಿನ ಜಾವ ಮಾಡುವ ಕೆಲಸವೇ, ತಿನ್ನುವ ಆಹಾರವೇ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಒಳ್ಳೆಯ ಆಹಾರ ಸೇವಿಸಿದರೆ ಒಳ್ಳೆಯ ಪರಿಣಾಮವಾಗುತ್ತದೆ. ಮತ್ತು ಒಳ್ಳೆಯದಲ್ಲದ ಆಹಾರ ಸೇವಿಸಿದರೆ, ಅನಾರೋಗ್ಯ ಸಂಭವಿಸುವ, ಬೊಜ್ಜು ಬೆಳೆಯುವ ಸಾಧ್ಯತೆ ಇರುತ್ತದೆ. ಹಾಗಾದ್ರೆ ಬೆಳಗ್ಗಿನ ಜಾವ ನಾವು ಎಂಥ ಆಹಾರ ಸೇವಿಸಬಾರದು ಮತ್ತು ಯಾವ ಕೆಲಸ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

ಮೊದಲನೇಯದಾಗಿ ಸಮಯಕ್ಕೆ ಸರಿಯಾಗಿ ಏಳದಿರುವುದು. ಪ್ರತಿದಿನ ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ಎದ್ದು, ಸಮಯಕ್ಕೆ ಸರಿಯಾಗಿ ತಿಂಡಿ ಸೇವಿಸುವುದರಿಂದ ನಮ್ಮ ಆರೋಗ್ಯದ ಜೊತೆಗೆ ತೂಕವೂ ಕೂಡ ಕರೆಕ್ಟ್ ಆಗಿ ಇರುತ್ತದೆ. ನಾವು ಲೇಟ್ ಆಗಿ ಎದ್ದು, ಲೇಟ್ ಆಗಿ ತಿಂಡಿ ತಿನ್ನುವುದರಿಂದಲೇ ನಮ್ಮ ದೇಹದ ಬೊಜ್ಜು ಬೆಳೆಯುತ್ತದೆ. ಮತ್ತು ಅಗತ್ಯಕ್ಕಿಂತ ಹೆಚ್ಚಿನ ನಿದ್ದೆಯಿಂದಲೂ ನಮ್ಮ ಬೊಜ್ಜು ಬೆಳೆಯುತ್ತದೆ.

ಎರಡನೇಯದಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯದಿರುವುದು. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಅಥವಾ ಉಗುರು ಬೆಚ್ಚು ನೀರು ಕುಡಿದರೆ, ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹದ ಬೊಜ್ಜು ಕರಗಿಸಬೇಕೆಂದವರು ಮೊದಲು ಮಾಡುವ ಕೆಲಸವೇ ಇದು.

ಇನ್ನು ಮೂರನೇಯದಾಗಿ ಕೆಲಸದ ಒತ್ತಡದಲ್ಲೇ ಅಥವಾ ಜಂಕ್ ಫುಡ್ ಪ್ರಿಯರಾಗಿಯೋ, ಕೆಲವರು ಬೆಳಿಗ್ಗಿನ ಉಪಹಾರದಲ್ಲಿ ಬ್ರೆಡ್, ಬಿಸ್ಕೇಟ್, ಬರ್ಗರ್ ಇತ್ಯಾದಿಗಳ ಸೇವನೆ ಮಾಡುತ್ತಾರೆ. ಇದು ದೇಹದ ತೂಕ ಹೆಚ್ಚಲು ಕಾರಣವಾಗುತ್ತದೆ. ಇಷ್ಟೇ ಅಲ್ಲದೇ ಕೆಲವರು ಟಿವಿ, ಮೊಬೈಲ್ ನೋಡುತ್ತ ಆಹಾರ ಸೇವಿಸುತ್ತಾರೆ. ಹಾಗಾಗಿ ತಿನ್ನುತ್ತಿರುವ ಆಹಾರದೆಡೆಗೆ ಗಮನವಿರುವುದಿಲ್ಲ. ಇದು ಕೂಡ ಬೊಜ್ಜು ಬೆಳೆಯಲು ಕಾರಣವಾಗುತ್ತದೆ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

- Advertisement -

Latest Posts

Don't Miss