Tuesday, October 14, 2025

Latest Posts

ರಾಯಚೂರಿನಲ್ಲಿ ಮಳೆಗೆ ರೈತರ ಬದುಕು ಅಸ್ತವ್ಯಸ್ತ : ಇಬ್ಬರ ರೈತರ ಆತ್ಮಹತ್ಯೆ

- Advertisement -


ರಾಯಚೂರಿನಲ್ಲಿ ಅಕಾಲಿಕ ಮಳೆಯಿಂದ ಸಾವಿರಾರು ಎಕ್ಟೇರ್ ಬೆಳೆ ನಾಶವಾಗಿತ್ತು . ಈ ನಿಟ್ಟಿನಲ್ಲಿ ಇಬ್ಬರು ರೈತರು ಆತ್ಮಹತ್ಯೆ ಯನ್ನು ಮಾಡಿಕೊಂಡಿದ್ದರು , ವಿಚಾರ ತಿಳಿದು ರಾಯಚೂರು ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಮೃತರ ಕುಟುಂಬಗಳಿಗೆ ಶೀಘ್ರವೇ ಪರಿಹಾರವನ್ನು ನೀಡುತ್ತೇವೆ , ಹಾಗು ಹಾನಿಯಾಗಿರುವ ರೈತರ ಕುಟುಂಬಗಳಿಗೆ ಪರಿಹಾರ ನೀಡುವ ಸಲುವಾಗಿ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ ಸರ್ವೇ ಕಾರ್ಯವನ್ನೆಲ್ಲ ಈ ತಿಂಗಳು 30 ರೊಳಗೆ ಮುಗಿಸಿ ಡಿಸೆಂಬರ್ 1 ರ ನಂತರ ಪರಿಹಾರ ನೀಡುವುದಾಗಿ ಹೇಳಿದರು.

- Advertisement -

Latest Posts

Don't Miss