Thursday, January 23, 2025

Latest Posts

ಷೇರು ಮಾರುಕಟ್ಟೆ ತರಬೇತುದಾರರಾದ ರೋಹನ್ ಭರತ್ ಚಂದ್ರರಿಂದ Finance Weekly Report

- Advertisement -

Finance Weekly Report: ಶೇರ್ ಮಾರ್ಕೇಟ್ ತರಬೇತುದಾರರಾದ ರೋಹನ್ ಭರತ್ ಚಂದ್ರ ಅವರು ಶೇರು ಮಾರುಕಟ್ಟೆಯ ವೀಕ್ಲಿ ರೀಪೋರ್ಟ್ ಹೇಳಿದ್ದಾರೆ.

ಡಿಮಾರ್ಟ್‌ಗೆ ಮುಂದಿನ ವರ್ಷ ಅಂದ್ರೆ, 2026 ಫೆಬ್ರವರಿಯಲ್ಲಿ ಹೊಸ ಸಿಇಓ ಬರಲಿದ್ದಾರೆ.

ಗ್ರೋ ಎಂಬ ಕಂಪನಿಯವರು ಶೇರು ಮಾರುಟ್ಟೆಯಲ್ಲಿ ಐಪಿಓ ಲಾಂಚ್ ಮಾಡಲು ನಿರ್ಧರಿಸಿದ್ದಾರೆ.

ಈ ವಾರ ಡಾಲರ್ ಮುಂದೆ ರೂಪಾಾಯಿ ಬೆಲೆ ಕುಸಿದಿದೆ. ಮೊದಲು 1 ಡಾಲರ್ ಬೆಲೆ 85 ರೂಪಾಯಿ ಇತ್ತು. ಇದೀಗ ಡಾಲರ್ ಬೆಲೆ 86 ರೂಪಾಯಿಯಾಗಿದೆ.

ಭಾರತದ ಹಣದುಬ್ಬರ ಕುಸಿದಿದ್ದು, ಆಹಾರದ ಬೆಲೆ ಕುಸಿದಿರುವುದಕ್ಕೆ ಈ ಹಣದುಬ್ಬರವಾಗಿದೆ ಎಂದು ಸರ್ಕಾರ ಘೋಷಿಸಿದೆ.

ಜೆಎಸ್ ಡಬ್ಲ್ಯೂ ಸಿಮೆಂಟ್ ಕಂಪನಿ ಐಪಿಓ ಲಾಂಚ್ ಮಾಡಲು ಸೆಬಿಯಿಂದ ಅಪ್ರೂವಲ್ ತೆಗೆದುಕೊಂಡಿದ್ದಾರೆ.

ಭಾರತ ಕೇಂದ್ರ ಸರ್ಕಾರದ ಡೈರೆಕ್ಟ್ ಟ್ಯಾಕ್ಸ್ ಕಲೆಕ್ಷನ್‌ನಲ್ಲಿ 16 ಪರ್ಸೆಂಟ್ ಏರಿಕೆಯಾಗಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss