Sunday, June 1, 2025

Latest Posts

ಕೆಕೆಆರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಗೆ ದಂಡ

- Advertisement -

www.karnatakatv.net . 2021 ರ ಐಪಿಎಲ್ ನಲ್ಲಿ ಕೊಲ್ಕತ್ತಾ ಮಾಜಿ ನಾಯಕ ದಿನೇಶ್ ಕಾರ್ತಿಕ್‌ಗೆ ದಂಡದ ಸವಾಲು ಎದುರಾಗಿದೆ , ವಿಷಯ ಎನೆಂದರೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೊಲ್ಕತ್ತಾ ನಡುವಿನ ಕ್ವಾಲಿಫೈಯರ್ ಪಂದ್ಯದಲ್ಲಿ ನಿಯಮ ಮೀರಿ ವರ್ತಿಸಿದ್ದಕ್ಕಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಡಂಡವನ್ನು ವಿಧಿಸಿದೆ .
ಶಾರ್ಜಾ ಸ್ಟೇಡಿಯಮ್‌ನನಲ್ಲಿ ನಡೆದಂತಹ ಈ ಪಂದ್ಯಗಳಲ್ಲಿ ಕೊಲ್ಕತ್ತಾ 3 “ಐಪಿಎಲ್”ನ 2.2 ಮಟ್ಟದ ನಿಯಮವನ್ನು ಮೀರಿ ದಿನೇಶ್ ಕಾರ್ತಿಕ್ ನಡೆದುಕೊಂಡಿದ್ದು ಜೊತೆಗೆ ತನ್ನ ತಪ್ಪನ್ನು ಸಹ ಒಪ್ಪಿಕೊಂಡಿದ್ದಾರೆ . ಲೆವೆನ್ 1 ರ ನಿಯಮದ ಪ್ರಕಾರ, ಅಂಪೈರ್ ತೀರ್ಮಾನವನ್ನು ಕಾರ್ತಿಕ್‌ರವರು ಉಲ್ಲಂಘಿಸಿದ್ದಾರೆ .
ಈ ಪಂದ್ಯಗಳಲ್ಲಿ ಬ್ಯಾಟಿಂಗ್ ನ 5 ನೇ ಕ್ರಮಾಂಕದಲ್ಲಿ ಬಂದಿದ್ದ ಕಾರ್ತಿಕ್ ರವರು ರಬಾಡ ಅವರ ಬಾಲ್ ಗೆ ಬೌಲ್ಡ್ ಆಗಿ 0 ರನ್‌ಗೆ ನಿರ್ಗಮಿಸುತ್ತಾರೆ ,
ಆಟದ ವೇಳೆ ಕಾರ್ತಿಕ್ ನಿರಾಸೆಯಿಂದ ವಿಕೇಟ್ ಗೆ ಬ್ಯಾಟಿನಿಂದ ಒಡೆದಿದ್ದರು , ಮತ್ತು ಹೆಟ್ಮೆಯರ್ ಗೆ ಔಟ್ ಆಗಿ ಹೊರಬಂದ ಮೇಲು ಪಂದ್ಯಗಳಲ್ಲಿ ವಿವಾದ ಕಾಣಿಸುತ್ತಿತ್ತು .
ಈ ಎಲ್ಲಾ ಕಾರಣಗಳಿಂದ ದಿನೇಶ್ ಕಾರ್ತಿಕ್ ಗೆ ದಂಡವನ್ನು ವಿಧಿಸಲಾಗಿದೆ.


ಸಂಪತ್ ಶೈವ, ಸ್ಪೋಟ್ಸ್ ಡೆಸ್ಕ್ ,ಕರ್ನಾಟಕ ಟಿವಿ .

- Advertisement -

Latest Posts

Don't Miss