Friday, June 20, 2025

Latest Posts

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ 10 ವರ್ಷ ಜೈಲು ಶಿಕ್ಷೆ

- Advertisement -

International News: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ 10 ವರ್ಷ ಜೈಲು ಶಿಕ್ಷೆ ನೀಡಲಾಗಿದೆ. ಅಧಿಕೃತ ರಹಸ್ಯಗಳನ್ನು ಬಹಿರಂಗಪಡಿಸಿದ್ದಕ್ಕಾಗಿ ಈ ಶಿಕ್ಷೆ ನೀಡಲಾಗಿದೆ.

ಇಮ್ರಾನ್ ಖಾನ್ ಜೊತೆಗೆ, ಮಾಜಿ ವಿದೇಶಾಂಗ ಸಚಿವ ಶಾ ಮಹಮದ್ ಖುರೇಶಿಗೂ ಕೂಡ 10 ವರ್ಷ ಜೈಲು ಶಿಕ್ಷೆ ನೀಡಲಾಗಿದೆ. ದಾಖಲೆಯೊಂದನ್ನು ಸೋರಿಕೆ ಮಾಡಿದ್ದಕ್ಕಾಗಿ ಇಮ್ರಾನ್ ಖಾನ್ ಮತ್ತು ಶಾ ಮಹಮದ್ ಖುರೇಶಿಗೆ ಜೈಲು ಶಿಕ್ಷೆ ನೀಡಲಾಗಿದೆ. ಇನ್ನು ಇವರಿಬ್ಬರ ಪರ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಇವರ ಪಕ್ಷ, ವಿದೇಶಿ ಪಿತೂರಿಯನ್ನು ಬಹಿರಂಗಪಡಿಸಿದ್ದಕ್‌ಕಾಗಿ, ಇವರನ್ನು ಜೈಲಿನಲ್ಲಿ ಇಟ್ಟಿರುವುದು ಹಾಸ್ಯಾಸ್ಪದವಾಗಿದೆ ಎಂದಿದೆ.

ಇನ್ನು ಇದನ್ನು ಸೈಫರ್ ಕೇಸ್ ಎನ್ನಲಾಗಿದ್ದು, ಇಮ್ರಾನ್ ಖಾನ್ ಪ್ರಧಾನಿಯಾಗಿದ್ದಾಗ, ವಾಷಿಂಗ್ಟನ್‌ನಲ್ಲಿದ್ದ ಪಾಕಿಸ್ತಾನದ ರಾಯಭಾರಿ, ಇಸ್ಲಾಮಾಬಾದ್‌ಗೆ ರಹಸ್ಯ ರಾಜತಾಂತ್ರಿಕ ಪತ್ರ ವ್ಯವಹಾರ ಮಾಡಿದ್ದರು. ಈ ರರಹಸ್ಯವನ್ನು ಇಮ್ರಾನ್ ಬಹಿರಂಗ ಪಡಿಸಿದ್ದರು. ಈ ಕೆಲಸದಲ್ಲಿ ಖುರೇಶಿ ಕೂಡ ಶಾಮೀಲಾಗಿದ್ದರು. ಅಲ್ಲದೇ ಕಾರ್ಯಕ್ರಮವೊಂದರಲ್ಲಿ ಅಮೆರಿಕವನ್ನು ಹೆಚ್ಚು ಟೀಕಿಸಿದ್ದರು. ಈ ಕಾರಣಕ್ಕಾಗಿ ಇಮ್ರಾನ್ ಮತ್ತು ಖುರೇಶಿ ಇಬ್ಬರನ್ನೂ ಜೈಲಿಗಟ್ಟಲಾಗಿದೆ.

ಡ್ರೋನ್ ಪ್ರತಾಪ್ ವಿನ್ನರ್ ಆಗದ ಕಾರಣ, ಚಾಲೆಂಜ್ ಸೋತ ಅಭಿಮಾನಿ: ಅರ್ಧ ಗಡ್ಡ, ಮೀಸೆಗೆ ಕತ್ತರಿ

ಎಲಿಮಿನೇಟ್ ಆದ ತಕ್ಷಣ ಸಿಟ್ಟಿನಿಂದ ಮನೆಗೆ ಹೋದ ನಟಿ ಅಂಕಿತಾ ಲೋಖಂಡೆ

ಕೆರಗೋಡನಲ್ಲಿ 144 ತೆಗೆಯಲು ಒತ್ತಾಯ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ವಾಗ್ದಾಳಿ

- Advertisement -

Latest Posts

Don't Miss