Sunday, December 22, 2024

Latest Posts

ಚೆಂದದ ನರ್ಸ್ಗಳು ಅಜ್ಜ ಅಂತಾರೆ: ಕಾಂಗ್ರೆಸ್ ಶಾಸಕ ಬೇಸರ

- Advertisement -

Belagavi News: ಬೆಳಗಾವಿ: ಚೆಂದದ ನರ್ಸ್ಗಳು  ನನ್ನನ್ನು ಅಜ್ಜ ಅಂತಾ ಕರೆಯುತ್ತಾರೆ ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ  ಬೇಸರ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಿಕೆ ನಾಗನೂರ ಗ್ರಾಮದಲ್ಲಿ ಆಯೋಜಿಸಿದ ದಸರಾ ಕಾರ್ಯಕ್ರಮದಲ್ಲಿ  ಕಾಗವಾಡ ಶಾಸಕ  ರಾಜು ಕಾಗೆ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಶಾಸಕರು ಈ ಮಾತನ್ನು ಹೇಳಿದ್ದು, ವಿಡಿಯೋ  ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿದೆ. ಶಾಸಕರ ಈ ಮಾತುಗಳನ್ನು ಕೇಳಿದ ಗ್ರಾಮಸ್ಥರು ಶಿಳ್ಳೆ ಹಾಕಿ ಚಪ್ಪಾಳೆ ಹೊಡೆದಿದ್ದಾರೆ.

ಕೆಲವು ವರ್ಷಗಳ ಹಿಂದೆ ಲಿವರ್ ಕಸಿಗಾಗಿ ಒಂದು ತಿಂಗಳು ಆಸ್ಪತ್ರೆಯಲ್ಲಿದ್ದೆ. ನನಗೆ ಆಪರೇಷನ್ ಸಮಯದಲ್ಲಿ ಡಾಕ್ಟರ್ ಆರಾಮ ಏನ್ರೀ ಅಂತ ಕೇಳ್ತಿದ್ರು. ಆದ್ರೆ ಅಲ್ಲಿದ್ದ ಚೆಂದ ಚೆಂದದ ಹುಡುಗಿಯರು (ನರ್ಸ್) ನನ್ನನ್ನು ಅಜ್ಜ ಎಂದು ಕರೆಯುತ್ತಿದ್ದರು. ನಾನು ಆರಾಮ ಇದ್ದೀನಿ. ಅಲ್ಲಿ ನರ್ಸ್ಗಳು ನನಗೆ ಅಜ್ಜ ಅನ್ನೋದು ನನಗೆ ಮಾನಸಿಕ ಆಗಿತ್ತು ಎಂದು ಬೇಸರ ಹೊರ ಹಾಕಿದ್ದಾರೆ.

‘ಬಿಚ್ಚಿಡ್ತೀನಿ ಅಂತಾರಲ್ಲ. ಅದೇನು ಬಿಚ್ಚಿಡ್ತಾರೋ ಇಡಲಿ’

‘ಜನರೂ ಕೂಡಾ ಕಾಂಗ್ರೆಸ್ಸಿಗರ ನುಡಿ ಮುತ್ತುಗಳನ್ನು ಕೇಳ್ತಾ ಇದ್ದಾರೆ’

‘ಆಸ್ಟ್ರೇಲಿಯಾಗೆ ಬೆಂಬಲ ಕೊಡಲು ಹೋಗಿದ್ರಾ,..? ಪಾಕಿಸ್ತಾನಕ್ಕೆ ಬೆಂಬಲ ಕೊಡಲು ಹೋಗಿದ್ರಾ..?’

- Advertisement -

Latest Posts

Don't Miss