- Advertisement -
ಬೆಂಗಳೂರು: ಅಂತೂ ಇಂತೂ ರೈತರ ಸಾಲಮನ್ನಾಕ್ಕೆ ಗಳಿಗೆ ಕೂಡಿ ಬಂದಿದೆ. ರಾಜ್ಯದ ರೈತರ ವಾಣಿಜ್ಯ ಬ್ಯಾಂಕುಗಳ ಸಾಲ ಮನ್ನಕ್ಕೆ ಸಿದ್ಧವಾಗಿರೋ ಸರ್ಕಾರ ಪ್ರಮಾಣಪತ್ರವನ್ನೂ ನೀಡಲಿದೆ.
ವಾಣಿಜ್ಯ ಬ್ಯಾಂಕ್ ಗಳಲ್ಲಿನ ರೈತರ ಬೆಳೆ ಸಾಲ ಮನ್ನಕ್ಕೆ ಸರ್ಕಾರ ತೀರ್ಮಾನಿಸಿದೆ. ಹಂತ ಹಂತವಾಗಿ ರೈತರ ಸಾಲ ಮನ್ನ ಮಾಡಲು ಆಯ್ದ ವಾಣಿಜ್ಯ ಬ್ಯಾಂಕ್ ಗಳಲ್ಲಿ 50 ಸಾವಿರ ರೂಪಾಯಿ ವರೆಗೆಗಿನ ಸಾಲಮನ್ನಾ ಮಾಡಲಿದೆ. ಅಲ್ಲದೆ ಸಾಲಮನ್ನ ಬಗ್ಗೆ ರೈತರಿಗೆ ಪ್ರಮಾಣಪತ್ರವನ್ನೂ ಸರ್ಕಾರ ನೀಡುತ್ತಿದೆ. ಕಂತುಗಳ ಮೂಲಕ ಆಯ್ದ ವಾಣಿಜ್ಯ ಬ್ಯಾಂಕ್ ಗಳಿಗೆ ಹಣ ಜಮೆ ಮಾಡಲು ಸರ್ಕಾರ ನಿರ್ಧರಿಸಿದೆ.
ಶಿಕ್ಷಕರಿಗೆ ಇಲ್ಲಿದೆ ಗುಡ್ ನ್ಯೂಸ್…!! ಮಿಸ್ ಮಾಡದೇ ಈ ವಿಡಿಯೋ ನೋಡಿ
- Advertisement -