Special news: ಇತ್ತೀಚಿನ ದಿನಗಳಲ್ಲಿ ಆಹಾರ ಪದ್ದತಿ ಇರಬಹುದು ಅಥವಾ ವಾತಾವರಣಕ್ಕೆ ಹೊಂದಾಣಿಕೆ ಆಗುತ್ತಿರುವುದಾಗಿರಬಹು ಅಥವಾ ವಂಶಾವಳಿಯಾಗಿರಬಹುದು ಇವೆಲ್ಲ ಕಾರಣಗಳಿಂದ ವಯಸ್ಸಿನ ಬೇಧವಿಲ್ಲದೆ ಪುರುಷರ ತಲೆ ಬೋಳಾಗುವುದನ್ನು ನೋಡುತ್ತಿರುತ್ತೇವೆ ಆದರೆ ತಲೆ ಬೋಳಾಗಿದೆ ಎಂದು ಹಲವರು ಚಿಂತೆಯಲ್ಲಿ ಮುಳುಗಿರುತ್ತಾರೆ ಆದರೆ ಅದೊಂದು ಚಿಂತೆ ಬಿಟ್ಟರೆ ಎಲ್ಲವನ್ನು ಸಲೀಸಾಗಿ ಮುಗಿಸಬಹುದು.
ಹೌದು ಸ್ನೇಹಿತರೆ ಒತ್ತಡದಲ್ಲಿ ಸಿಲುಕಿರುವ ನಾವುಗಳು ಹಣ ಸಂಪಾದನೆ ,ಮಾಡಬೇಕು , ಮಾಡಿರುವ ಸಾಲ ತೀರಿಸಬೇಕು ಹೆಸರನ್ನು ಮಾಡಬೇಕೆಂದು ಯಾವಾಗಲೂ ಆಲೋಚನೆಯಲ್ಲಿ ಮುಳುಗಿರುತ್ತಾರೆ ಆ ಕಾರಣದಿಂದ ತಲೆ ಬೋಳಾಗುತ್ತದೆ. ಇನ್ನೊಂದು ವಿಚಾರಕ್ಕೆ ಬಂದರೆ ತಲೆ ಚಿಕ್ಕ ವಯಸ್ಸಿನಲ್ಲಿ ಬೋಳಾಯಿತಲ್ಲಾ ಇನ್ನು ಮುಂದೆ ನಾನು ತುಂಬಾ ಅಸಹ್ಯವಾಗಿ ಕಾಣುತ್ತೇನೆ ಎನ್ನುವುದು ಇದರಿಂದಾಗಿ ಜೀವನದಲ್ಲಿ ಎಷ್ಟೋ ಜನ ತಮ್ಮ ಕನಸುಗಳನ್ನೇ ಮಣ್ಣು ಮಾಡಿದ್ದಾರೆ, ಆದರೆ ನಿಮಗೆ ತಿಳಿದಿರಲಿ ಜಗತ್ತಿನಲ್ಲಿರುವ ಸಾಕಷ್ಟು ಶ್ರೀಮಂತರು ಬೋಳು ತಲೆಯವರೇ ಆಗಿದ್ದಾರೆ. ಸಾಕಷ್ಟು ಬೋಳು ತಲೆಯವರೆ ಸರ್ಕಾರಿಯ ಉನ್ನತ ಹುದ್ದೆಯಲ್ಲಿದ್ದಾರೆ.
ಸಿನಿಮಾ ಕ್ಷೇತ್ರದಲ್ಲಿ ಇರುವ ಇತ್ತೀಚಿನ ನಿರ್ದೇಶಕರ ಪೈಕಿ ಕನ್ನಡದ ರಾಜ್ ಬಿ ಶೇಟ್ಟಿಯವರು ಬೋಳು ತಲೆಯವರೇ. ಕೆಲಸ ಮಾಡಲು ಬೇಕಿರುವುದು ಕೋದಲ್ಲಲ ನಿಮ್ಮ ಆಲೋಚನೆಗಳು
Sandalwood : ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಶುರುವಾಗಿದೆ ಫ್ಯಾನ್ಸ್ ವಾರ್..!
Uddhav Thackeray : ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಬರಮಾಡಿಕೊಂಡ ಎಂ.ಬಿ.ಪಾಟೀಲ್

