ಕೆಲವೊಮ್ಮೆ ನಾಲಿಗೆಗೆ ಡಿಫ್ರೆಂಟ್ ರುಚಿ ಸಿಗುತ್ತದೆ ಎಂಬ ಕಾರಣಕ್ಕೆ ಯಾವುದ್ಯಾವುದೋ ಆಹಾರವನ್ನ ಒಟ್ಟುಗೂಡಿಸಿ ತಿಂದುಬಿಡುತ್ತೇವೆ. ಆದ್ರೆ ಹೀಗೆ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ ಎನ್ನಲಾಗುತ್ತದೆ. ಇಂಥ ಆಹಾರವನ್ನು ಒಟ್ಟೊಟ್ಟಿಗೆ ತಿನ್ನುವ ಬದಲು ಅರ್ಧ ಅಥವಾ ಒಂದು ಗಂಟೆ ಅಂತರ ನೀಡಬೇಕು. ಹಾಗಾದ್ರೆ ಯಾವುದು ಆ ಆಹಾರಗಳು ಅಂತಾ ನೋಡೋಣ ಬನ್ನಿ.

1.. ಅನ್ನ ಮತ್ತು ವಿನೇಗರ್ ಒಟ್ಟಿಗೆ ಸೇವಿಸುವಂತಿಲ್ಲ.
2.. ಕಲ್ಲಂಗಡಿ ಹಣ್ಣು ತಿಂದಮೇಲೆ ಅಥವಾ ಪುದೀನಾ ಸೇವಿಸಿದ ಮೇಲೆ ನೀರು ಕುಡಿಯಬಾರದು.
3.. ಮದ್ಯ ಸೇವನೆ ಮಾಡಿದ ಬಳಿಕ ಕಲ್ಲಂಗಡಿ ಸೇವಿಸಿದ್ದಲ್ಲಿ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿದೆ.
4.. ಮಿಂಟ್ ಫ್ಲೇವರ್ ಇರುವ ಚಾಕೋಲೇಟ್ ಸೇವಿಸಿದ ಬಳಿಕ ಯಾವುದೇ ಪಾನೀಯ ಅಥವಾ ಹಾಲು, ಟೀ, ಕಾಫಿ ಸೇವನೆ ಮಾಡಬೇಡಿ.
5.. ಮಕ್ಕಳು ಔಷಧಿ ಕುಡಿಯಲು ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಹಾಲಿನೊಂದಿಗೆ ಔಷಧಿ ಬೆರೆಸಿ ಕುಡಿಸಬೇಡಿ. ಇದು ಜೀವಕ್ಕೆ ಕುತ್ತು ತರುವ ಸಂಭವವಿರುತ್ತದೆ.
6.. ಬಾಳೆಹಣ್ಣು, ಪೇರಲೇ ಹಣ್ಣು, ಸೌತೇಕಾಯಿ ಸೇವಿಸಿದ ಬಳಿಕ ನೀರನ್ನ ಕುಡಿಯಬೇಡಿ.
7.. ಎಣ್ಣೆ ಅಥವಾ ತುಪ್ಪದ ತಿಂಡಿ ತಿಂದ ಬಳಿಕ ತಣ್ಣೀರಿನ ಸೇವನೆ ಮಾಡಬೇಡಿ.
8.. ಮೊಸರಿನ ಜೊತೆ ತುಪ್ಪ ಸೇರಿಸಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
9.. ಉಪ್ಪು, ಹುಳಿ ವಸ್ತುವನ್ನ ಹಾಲಿನ ಜೊತೆ ಎಂದಿಗೂ ಬಳಸಬೇಡಿ. ಉದಾಹರಣೆಗೆ ಫ್ರೂಟ್ ಸಲಾಡ್ ಮಾಡುವಾಗ ಕಿತ್ತಳೆ ಬಳಸಬೇಡಿ. ಹಾಲನ್ನ ಉಣ್ಣುವಾಗ ಉಪ್ಪು ಬೆರೆಸಬೇಡಿ.
10.. ಕೆಲವರಿಗೆ ಐಸ್‌ಕ್ರೀಮ್ ಸೇವಿಸಿದ ಬಳಿಕ ಬಾಯಾರಿಕೆ ಆಗುತ್ತದೆ. ಆದರೆ ಆ ಸಮಯ ನೀರು ಕುಡಿಯಬಾರದು. ಅರ್ಧ ಗಂಟೆಯಿಂದ ಒಂದು ಗಂಟೆ ಬಳಿ ನೀರು ಕುಡಿಯಬಹುದು.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

