Health Tips: ಕಿಬ್ಬುಹೊಟ್ಟೆ ನೋವು.! ನಿರ್ಲಕ್ಷ್ಯ ಮಾಡೋದು ಬೇಡ!

Health Tips: ನಮ್ಮ ಕಿಡ್ನಿಯಲ್ಲಿ ಕಲ್ಲಾದರೆ, ಅದು ತಿಳಿಯುವ ಸಮಯಕ್ಕೆ ಜೀವಕ್ಕೆ ಅಪಾಾಯ ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವು ನಮ್ಮ ದೇಹದಲ್ಲಾಗುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಸಹ ನಿರ್ಲಕ್ಷಿಸದೇ, ಅದರ ಬಗ್ಗೆಯೂ ಗಮನಹರಿಸಬೇಕು ಅಂತಾರೆ ವೈದ್ಯರು.

ಅದರಲ್ಲೂ ಹೆಣ್ಣು ಮಕ್ಕಳಿಗೆ ಪಿರಿಯಡ್ಸ್ ಸಮಯದಲ್ಲಿ ಕಿಬ್ಬೊಟ್ಟೆ ನೋವು ಬರುತ್ತದೆ. ಈ ನೋವು ಬಂದಾಗ, ನಮ್ಮ ಹೊಟ್ಟೆಯ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ನೋವು ಹೆಚ್ಚಾಗಿದ್ದರೆ, ವೈದ್ಯರ ಬಳಿ ಪರೀಕ್ಷಿಸಿಕೊಳ್ಳುವುದು ಉತ್ತಮ.

ಇದರಿಂದ ಕಿಡ್ನಿಯಲ್ಲಿ ಕಲ್ಲು ಇದ್ದರೆ, ಅದರ ಬಗ್ಗೆ ತಿಳಿದಾಗ, ಆದಷ್ಟು ಬೇಗ ಆ ಬಗ್ಗೆ ಚಿಕಿತ್ಸೆ ಪಡೆಯಬಹುದು. ಬರೀ ಕಿಡ್ನಿ ಕಲ್ಲು ಮಾತ್ರವಲ್ಲದೇ, ಬೇರೆ ಬೇರೆ ರೀತಿಯ ಸೋಂಕಿನಿಂದಲೂ, ಆ ರೀತಿ  ಹೊಟ್ಟೆ ನೋವು, ಕಿಬ್ಬೊಟ್ಟೆ ನೋವು ಕಾಣಿಸಿಕೋಳ್ಳುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author