Wednesday, September 18, 2024

Latest Posts

Health Tips: ದೇಹದ ನರಗಳು ಉಬ್ಬಿಕೊಂಡಿದೆಯಾ..? ಇದಕ್ಕೆ ಕಾರಣವೇನು..?

- Advertisement -

Health Tips: ನೀವು ವೆರಿಕೋಸ್ ವೇನ್ಸ್ ಎನ್ನುವ ಖಾಯಿಲೆ ಬಗ್ಗೆ ಕೇಳಿರುತ್ತೀರಿ. ಇದನ್ನೇ ದೇಹದ ನರಗಳು ಉಬ್ಬಿಕೊಳ್ಳುವುದು ಅಂತಾ ಹೇಳುತ್ತಾರೆ. ಹಾಗಾದ್ರೆ ದೇಹದ ನರಗಳು ಉಬ್ಬಿಕೊಳ್ಳುವುದು ಎಂದರೇನು..? ಇದಕ್ಕೆ ಕಾರಣಗಳೇನು ಅಂತಾ ತಿಳಿಯೋಣ ಬನ್ನಿ..

ದೇಹದಲ್ಲಿ ಸರಿಯಾಗಿ ರಕ್ತಸಂಚಾರವಾಗದೇ, ಕೆಟ್ಟ ರಕ್ತ ಕಣಗಳು ದೇಹದಲ್ಲಿ ಒಂದೆಡೆ ಸೇರಿದಾಗ, ನರಗಳು ಉಬ್ಬಿಕೊಳ್ಳುತ್ತದೆ. ರಕ್ತಕಣಗಳಿಂದ ತಯಾರಾದ ನರಗಳಂತೆ ಕಾಣುತ್ತದೆ. ಇದನ್ನೇ ವೆರಿಕೋಸ್ ವೇನ್ ಎಂದು ಕರೆಯಲಾಗುತ್ತದೆ. ಇದು ಶುರುವಾದಾಗ ಕೆಲವರು ನ್ಯಾಚುರಲ್ ಆಗಿ ಚಿಕಿತ್ಸೆ ಪಡೆಯುವುದನ್ನು ಬಿಟ್ಟು, ಆಪರೇಷನ್ ಮಾಡಿಸಿಕೊಳ್ಳಲು ಹೋಗುತ್ತಾರೆ.

ಆದರೆ ಪಾರಂಪರಿಕ ವೈದ್ಯರಾದ ಪವಿತ್ರಾ ಅವರು ಹೇಳುವ ಪ್ರಕಾರ, ವೆರಿಕೋಸ್ ವೇನ್ಸ್ ಆದಾಗ, ನಾವು ರಕ್ತ ಶುದ್ಧಿ ಮಾಡಿಕೊಳ್ಳುವ ಮೂಲಕ, ಆಪರೇಷನ್ ಇಲ್ಲದೇ ಚಿಕಿತ್ಸೆ ಪಡೆಯಬೇಕು. ಅಲ್ಲದೇ, ದೇಹ ದಂಡಿಸಿ, ಕೆಲಸ ಮಾಡಿದಾಗ, ದೇಹದಲ್ಲಿ ರಕ್ತ ಸಂಚಾರ ಉತ್ತಮವಾಗಿರುತ್ತದೆ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss