Health Tips: ಜೀನಿ ಸರಿಹಟ್ಟಿನ ಸೇವನೆ ಮಾಡಿರುವ ಎಷ್ಟೋ ಮಂದಿ, ತಮ್ಮ ಮಕ್ಕಳು ಇದನ್ನು ಸೇವಿಸಿ, ಆರೋಗ್ಯವಾಗಿದ್ದಾರೆ. ಆ್ಯಕ್ಟೀವ್ ಆಗಿದ್ದಾರೆ ಅಂತಾ ಹೇಳಿದ್ದಾರೆ. ಅದೇ ರೀತಿ ಕೆಲವು ಪೋಷಕರು ವೀಡಿಯೋ ಸಮೇತರಾಗಿ, ಕರ್ನಾಟಕ ಟಿವಿಗೆ ಜೀನಿ ಸರಿಹಿಟ್ಟಿನ ಲಾಭದ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ.
ನಮ್ಮ ಮನೆಯಲ್ಲಿ ನಾವೇ ಸರಿಹಿಟ್ಟು ತಯಾರಿಸಿ, ಮಕ್ಕಳಿಗೆ ಕೊಡಲು ಕಷ್ಟವಾಗುತ್ತಿತ್ತು. ಆದರೆ ಜೀನಿ ಸರಿಹಿಟ್ಟು ರೆಡಿಮೇಡ್ ಆಗಿಯೇ ನಮಗೆ ಸಿಗುವುದರಿಂದ ನಮಗೆ ತುಂಬ ಅನುಕೂಲವಾಗುತ್ತಿದೆ ಎಂದು ವೈಭವಿ ಎಂಬುವರು ತಮ್ಮ ಅನಿಸಿಕೆ ಹೇಳಿದ್ದಾರೆ. ಅಲ್ಲದೇ, ಇದರ ಸೇವನೆಯಿಂದ ಮಗು ಆರೋಗ್ಯವಾಗಿ, ಆ್ಯಕ್ಟೀವ್ ಆಗಿದ್ದು, ಉತ್ತಮ ಬೆಳವಣಿಗೆಯಾಗುತ್ತಿದೆ ಎಂದಿದ್ದಾರೆ.
ಮಗುವಿಗೆ 6 ತಿಂಗಳು ತುಂಬಿದ ಬಳಿಕ ಜೀನಿ ಸರಿಹಿಟ್ಟು ಕೊಡಲು ಶುರು ಮಾಡಿದ್ದು, ವರ್ಷ ತುಂಬುವುದರೊಳಗೆ, ನಡೆದಾಡಲು ಕೂಡ ಶುರು ಮಾಡಿದ್ದಾಳೆ. ಮಗುವಿಗೂ ಕೂಡ ಈ ಸರಿಹಿಟ್ಟು ತುಂಬಾ ಇಷ್ಟವಾಗುತ್ತದೆ. ದಿನಕ್ಕೆ ಎರಡು ಬಾರಿ ನಾವು ಅವಳಿಗೆ ಜೀನಿ ಸರಿಹಿಟ್ಟಿನಿಂದ ಮಣ್ಣಿ ಮಾಡಿಕೊಡುತ್ತೇವೆ. ಇದರಿಂದ ಆಡಿಕೊಂಡು, ಆ್ಯಕ್ಟೀವ್ ಆಗಿ ಇರುವುದಲ್ಲದೇ, ಚೆನ್ನಾಗಿ ನಿದ್ದೆಯೂ ಮಾಡುತ್ತಾಳೆ ಎಂದು ವೈಭವಿ ಹೇಳಿದ್ದಾರೆ.
ಇನ್ನೊಬ್ಬ ಜೀನಿ ಸರಿಹಿಟ್ಟು ಬಳಸುವ ಗ್ರಾಹಕರಾಗಿರುವ ನಂದಿತಾ ಕೂಡ ಜೀನಿ ಸರಿಹಿಟ್ಟಿನ ಬಗ್ಗೆ ಮಾತನಾಡಿದ್ದು, ನಮ್ಮ ಮಗುವಿಗೆ ಬೇರೆ ಬೇಬಿ ಫುಡ್ ಕೊಟ್ಟರೆ ಅವನು ತಿನ್ನುವುದಿಲ್ಲ. ಜೀನಿ ಸರಿಹಿಟ್ಟು ಮಾತ್ರ ತಿನ್ನುತ್ತಾನೆ. ಚೆನ್ನಾಗಿ ಆ್ಯಕ್ಟೀವ್ ಆಗಿದ್ದಾನೆ ಎಂದಿದ್ದಾರೆ.