Thursday, November 21, 2024

Latest Posts

Health Tips: ಯೋಗಾವನ ಬೆಟ್ಟದ ಚಿಕಿತ್ಸೆ ಯಾವ ರೀತಿಯಾಗಿರುತ್ತೆ ಗೊತ್ತಾ?

- Advertisement -

Health Tips: ಪಾರಂಪರಿಕ ವೈದ್ಯೆಯಾದ ಡಾ.ಪವಿತ್ರಾ ಅವರು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣ ಮತ್ತು ಅದಕ್ಕೆ ಹೇಗೆ ಪರಿಹಾರ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಅದೇ ರೀತಿ ಇಂದು ಯೋಗಾವನ ಬೆಡ್ಡದಲ್ಲಿ ಚಿಕಿತ್ಸೆ ಹೇಗೆ ನಡೆಯುತ್ತದೆ ಅನ್ನೋ ಬಗ್ಗೆ ಅವರೇ ವಿವರಿಸಿದ್ದಾರೆ ನೋಡಿ.

ಯೋಗಾವನ ಬೆಟ್ಟದಲ್ಲಿ ಯಾವುದೇ ರೀತಿಯ ಅಡ್ಮಿಷನ್‌ಗಳು ಇರುವುದಿಲ್ಲ. ಅಂದರೆ ರೋಗಿಯನ್ನು ಇಲ್ಲೇ ಇರಿಸಿಕೊಳ್ಳುವುದಿಲ್ಲ. ಔಷಧಿಯನ್ನು ಮನೆಗೆ ತೆಗೆದುಕೊಂಡು ಹೋಗಿ, ಇಲ್ಲಿನ ಪಾರಂಪರಿಕ ವೈದ್ಯರು ಹೇಳಿದ ಪ್ರಕಾರ, ಸೇವಿಸಬೇಕು. ಇಲ್ಲಿನ ವೈದ್ಯರು ಹೇಳಿದ ಆಹಾರ ಪದ್ಧತಿ ಅನುಸರಿಸಬೇಕು. ಪಥ್ಯ ಮಾಡಬೇಕು.

ಇಲ್ಲಿ ಎಲ್ಲ ರೀತಿಯ ಖಾಯಿಲೆಗಳಿಗೆ ಔಷಧಿ ಸಿಗುತ್ತದೆ. ಎಷ್ಟೋ ವೈದ್ಯರ ಬಳಿ ಹೋದರೂ, ಎಲಲ್ ರೀತಿಯ ಮದ್ದು ಸೇವಿಸಿದರೂ, ನಿಮಗಿರುವ ಖಾಯಿಲೆ ಗುಣ ಪಡಿಸಲು ಅಸಾಧ್ಯವಾಗಿದ್ದಲ್ಲಿ, ಒಮ್ಮೆ ನೀವು ಯೋಗಾವನ ಬೆಟ್ಟಕ್ಕೆ ಬಂದು, ಔಷಧಿ ತೆಗೆದುಕೊಂಡು ಹೋಗಬಹುದು.

ಇನ್ನು ಕ್ಯಾನ್ಸರ್‌ನಂಥ ಮಾರಣಾಂತಿಕ ಖಾಯಿಲೆ ಬಂದಿದ್ದರೆ, ಮೊದಲ ಹಂತದಲ್ಲೇ ನೀವು ಇಲ್ಲಿಗೆ ಬಂದರೆ, ಇವರು ಕೊಡುವ ಔಷಧವನ್ನು ನೀವು ತೆಗೆದುಕೊಂಡು, ಖಾಯಿಲೆ ಗುಣಪಡಿಸಿಕೊಳ್ಳಬಹುದು. ಹೃದಯ ಸಮಸ್ಯೆ, ಗರ್ಭಕೋಶದ ಸಮಸ್ಯೆ, ಕಿಡ್ನಿ ಪ್ರಾಬ್ಲಮ್, ದೇಹದ ಯಾವುದೇ ಭಾಗದಲ್ಲಿ ಗುಣಪಡಿಸಲಸಾಧ್ಯವಾದ ನೋವಿದ್ದರೂ, ನೀವಿಲ್ಲಿ ಬಂದು ಚಿಕಿತ್ಸೆ ಪಡೆಯಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss