Health Tips: ಇತ್ತೀಚೆಗೆ ಜಪಾನ್ ವೈರಸ್ ಹೊಸದಾಗಿ ಕಾಣಿಸಿಕೊಂಡಿದ್ದು, ಹಲವರಲ್ಲಿ ಕಂಡು ಬರುತ್ತಿದೆ. ಈ ವೈರಸ್ ಬಂದರೆ, ಅದರ ಲಕ್ಷಣಗಳು ಹೇಗಿರುತ್ತದೆ.? ಚಿಕಿತ್ಸೆ ಹೇಗೆ ಅಂತಾ ಡಾ.ಪವನ್ ಅವರು ವಿವರಿಸಿದ್ದಾರೆ.
ಜಪಾನ್‌ನಲ್ಲಿ ಈ ವೈರಸ್ ಹಾವಳಿ ಹೆಚ್ಚಾಗಿದ್ದು, ಹೆಚ್ಚಿನ ಅನಾರೋಗ್ಯದ ಕೇಸ್ ಕಂಡುಬಂದಿದೆ. ಒಂದು ಸಣ್ಣ ಗಾಯವಾಗಿ, ಆ ಗಾಯ ದೊಡ್ಡದಾಗಿ, ಕ್ಯೂವು ತುಂಬಿಕೊಂಡು ವೈರಸ್ ಹರಡುವ ಸಾಧ್ಯತೆ ಇರುತ್ತದೆ. ಇದನ್ನೇ ಜಪಾನ್ ವೈರಸ್ ಎನ್ನಲಾಗಿದೆ. ಇದನ್ನು ನಿರ್ಲಕ್ಷ್ಯ ಮಾಡಿದಷ್ಟು ಅಇದು ನಮ್ಮ ಜೀವಕ್ಕೆ ಕುತ್ತು ತರಬಹುದು.
ಈ ವೈರಸ್ ಸಣ್ಣ ಗಾಯದಿಂದ ಇಡೀ ದೇಹವನ್ನೇ ಹರಡುವಷ್ಟು ಶಕ್ತಿ ಹೊಂದಿದೆ. ಆದರೆ ಈ ವೈರಸ್ ಬಂದಿದೆ ಎಂದು ಗೊತ್ತಾದರೆ, ತಕ್ಷಣ ವೈದ್ಯಕ ಬಳಿ ಹೋಗಿ, ಟಿಟಿ ಇಂಜೆಕ್ಷನ್ ಪಡೆಯಬೇಕಾಗುತ್ತದೆ. ಈ ಮೂಲಕ ನಾವು ಜಪಾನ್ ವೈರಸ್‌ನ್ನು ಕಂಟ್ರೋಲಿಗೆ ತರಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.