Wednesday, December 4, 2024

Latest Posts

Health Tips: ಕಾಯಿಲೆ ವಿರುದ್ಧ ಹೋರಾಡುವ ಆತ್ಮಶಕ್ತಿ

- Advertisement -

Health Tips: ರೇಖಿ ವಿದ್ಯೆ ಬಗ್ಗೆ ರೇಖಿ ಚಿಕಿತ್ಸೆ ಬಗ್ಗೆ ಡಾ.ಭರಣಿ ಅವರು ಈಗಾಗಲೇ ಹಲವು ವಿಷಯಗಳನ್ನು ನಿಮಗೆ ಹೇಳಿದ್ದಾರೆ. ಅದೇ ರೀತಿ ಇಂದು ರೇಖಿ ವಿದ್ಯೆಯ ಬಗ್ಗೆ ಇನ್ನಷ್ಟು ಮಾಹಿತಿ ನೀಡುವುದರ ಜೊತೆಗೆ, ಇದಕ್ಕೆ ಆಗುವ ಫೀಸ್‌ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ಫೀಸ್‌ ಬಗ್ಗೆ ಕೇಳಿದಾಗ, ಭರಣಿಯವರು, ನಾನು ಫೀಸ್ ಬಗ್ಗೆ ಮಾತನಾಡಲು ಆಗುವುದಿಲ್ಲ. ಎಷ್ಟೋ ಕೇಸ್‌ಗಳಲ್ಲಿ ನಾವು ಫೀಸ್ ತೆಗೆದುಕೊಂಡೇ ಇಲ್ಲ. ಉಚಿತ ಚಿಕಿತ್ಸೆ ಮಾಡಿಕೊಟ್ಟಿದ್ದೇನೆ. ಏಕೆಂದರೆ, ರೇಖಿ ವಿದ್ಯೆ ಕಲಿಯಲು ಫೀಸ್ ಕಟ್ಟಬೇಕಾಗುತ್ತದೆ. ಹಾಗೇ ಫೀಸ್ ಕಟ್ಟಿ ರೇಖಿ ವಿದ್ಯೆ ಕಲಿತವರಿಗೆ ಚಿಕಿತ್ಸೆ ಉಚಿತವಾಗಿರುತ್ತದೆ. ಆ ವಿದ್ಯೆಯ ಫೀಸ್‌ನಲ್ಲಿಯೇ ಎಲ್ಲವೂ ಹೇಳಿಕೊಟ್ಟು, ಚಿಕಿತ್ಸೆಯನ್ನೂ ಕೊಡಲಾಗುತ್ತದೆ ಎಂದಿದ್ದಾರೆ ಡಾ.ಭರಣಿ.

ಇನ್ನು ನೀವು ಕೆಲವೇ ಕಲವೇ ದಿನಗಳಲ್ಲಿ ರೇಖಿ ವಿದ್ಯೆ ಕಲಿಯಲು ಆಗುವುದಿಲ್ಲ. ಅದಕ್ಕಾಗಿ ನಿಮಗೆ ಮೂರು ತಿಂಗಳು ಸಮಯ ಬೇಕಾಗುತ್ತದೆ. ಏಕೆಂದರೆ, 3ರಿಂದ 5 ತಿಂಗಳು ರೇಖಿ ವಿದ್ಯೆ ಕಲಿತ ಬಳಿಕವೇ, ನಮ್ಮ ದೇಹದಲ್ಲಿನ ಚಕ್ರಗಳು ಆ್ಯಕ್ಟೀವ್ ಆಗುತ್ತದೆ. ಈ ಚಕ್ರಗಳು ಆ್ಯಕ್ಟೀವ್ ಆಗುವುದರಿಂದ ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಕೆಲಸ ಮಾಡಲು ಚೈತನ್ಯ ಬರುತ್ತದೆ.

ಅಲ್ಲದೇ, ರೇಖಿ ವಿದ್ಯೆಯನ್ನು ಕಲಿತು ಅದು ನಮ್ಮ ಜೀವನದಲ್ಲಿ ಸರಿಯಾದ ರೀತಿಯಲ್ಲಿ ಅಳವಡಿಸಿಕೊಂಡರೆ, ನಮಗೆ ಯಾವ ಸಮಸ್ಯೆ ಇದ್ದಿತ್ತೋ, ಆ ಸಮಸ್ಯೆ ಮರಳಿ ಎಂದಿಗೂ ಬರುವುದಿಲ್ಲ. ಇನ್ನು ಡಾ.ಭರಣಿ ಅವರು ದಿನಕ್ಕೆ ಇಬ್ಬರಿಗೆ ರೇಖಿ ವಿದ್ಯೆ ಹೇಳಿಕೊಡುತ್ತಾರೆ. ಹಾಗೆ ಮಾಡಿದಾಗಲೇ, ಒಬ್ಬರ ಸಮಸ್ಯೆಯನ್ನು ಸಂಪೂರ್ಣವಾಗಿ ಅಳಿಸಿ ಹಾಕಲು ಸಾಧ್ಯ ಅಂತಾರೆ ಡಾ.ಭರಣಿ.

ನೀವೂ ರೇಖಿ ವಿದ್ಯೆ ಕಲಿಯಬೇಕು ಅಥವಾ ಹಲವು ವರ್ಷಗಳ ಕಾಲದಿಂದ ಮನೋರೋಗ ಅಥವಾ ಯಾವುದಾದರೂ ದೈಹಿಕ ರೋಗದಿಂದ ಬಳಲುತ್ತಿದ್ದು, ಇದುವರೆಗೂ ಅದಕ್ಕೆ ಪರಿಹಾರ ಸಿಕ್ಕಿಲ್ಲವೆಂದಲ್ಲಿ, ರೇಖಿ  ಚಿಕಿತ್ಸೆಯ ಮೂಲಕ ಪರಿಹಾರ ಬೇಕೆಂದಲ್ಲಿ, 9901061237 ಅಥವಾ 8971103772 ಈ ನಂಬರ್‌ಗೆ ಕಾಲ್ ಮಾಡಿ, ವಿವರಣೆ ಪಡೆಯಬಹುದು. ಈ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕು ಎಂದಲ್ಲಿ ಈ ವೀಡಿಯೋ ನೋಡಿ.

- Advertisement -

Latest Posts

Don't Miss