Monday, March 10, 2025

Latest Posts

Health Tips: ಈ ಕ್ಯಾನ್ಸರ್ ಹಿಂದೂಗಳಲ್ಲಿ ಹೆಚ್ಚು ಕಂಡುಬರುತ್ತೆ..! ಎಚ್ಚರ!

- Advertisement -

Health Tips: ಕ್ಯಾನ್ಸರ್ ಅನ್ನೋದು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿ ಬರುತ್ತಿರುವ ರೋಗ. ಆದರೆ ಇದರ ನೋವು, ಹಿಂಸೆ ಮಾತರ ಅನುಭವಿಸುವವರಿಗೆ ಕಾಮನ್ ಆಗಿರುವುದಿಲ್ಲ. ಜೀವ ಹಿಂಡುವಂಥ ನೋವು ಈ ಕ್ಯಾನ್ಸರ್ ಕೊಡುತ್ತದೆ. ಆದರೆ ನಾವಿಲ್ಲಿ ಕೊಟ್ಟಿರುವ ಟೈಟಲ್ ಪ್ರಕಾರ, ಹಿಂದೂಗಳಲ್ಲಿ ಈ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತದೆ ಅಂತಾ. ಆದರೆ ಇದಕ್ಕೂ ಒಂದು ಕಾರಣವಿದೆ. ಅದೇನು ಅಂತಾ ತಿಳಿಯೋಣ ಬನ್ನಿ.

ಮುಸ್ಲಿಂರಲ್ಲಿ ಖತ್ನಾ ಮಾಡುವ ಪದ್ಧತಿ ಇದೆ. ಈ ಪದ್ಧತಿಯಲ್ಲಿ ಗಂಡು ಮಕ್ಕಳು ಹುಟ್ಟಿದ ತಕ್ಷಣ, ಮೂತ್ರ ಮಾಡುವ ಜಾಗದಲ್ಲಿ ಸ್ವಲ್ಪ ಚರ್ಮವನ್ನು ಕತ್ತರಿಸಲಾಗುತ್ತದೆ. ಇದು ವೈದ್ಯರು ಮಾಡುವ ಪ್ರಕ್ರಿಯೆಯಾಗಿರುತ್ತದೆ. ಇದರಿಂದ ಆ ಸ್ಥಳ ಆರೋಗ್ಯಕರವಾಗುತ್ತದೆ. ಆದರೆ ಹಿಂದೂಗಳಲ್ಲಿ ಈ ಪದ್ಧತಿ ಇಲ್ಲದ ಕಾರಣ, ಈ ಸ್ಥಳದಲ್ಲಿ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಇರುತ್ತದೆ.

ಬರೀ ಕ್ಯಾನ್ಸರ್ ಅಲ್ಲ, ಸಕ್ಕರೆ ಖಾಯಿಲೆ ಬಂದಾಗಲೂ ಆ ಸ್ಥಳದಲ್ಲಿ ನೋವುಂಟಾಗುತ್ತದೆ. ಸಮಸ್ಯೆ ಉಂಟಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss