Health Tips: ನಮ್ಮ ದೇಹದಲ್ಲಿ ಯಾವುದಾದರೂ ಭಾಗದಲ್ಲಿ ಗಡ್ಡೆ ಬೆಳೆದಾಗ, ಅದನ್ನು ನಿರ್ಲಕ್ಷಿಸದೇ, ವೈದ್ಯರ ಬಳಿ ಪರೀಕ್ಷಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಇದೇ ಗಡ್ಡೆ ಕ್ಯಾನ್ಸರ್ ಗಡ್ಡೆಯಾಗಿ ಬೆಳೆದು, ಜೀವಕ್ಕೆ ಹಾನಿಯುಂಟು ಮಾಡಬಹುದು. ಈ ಬಗ್ಗೆ ವೈದ್ಯರಾದ ಡಾ.ಅರ್ಜುನ್ ಅವರು ವಿವರಿಸಿದ್ದಾರೆ.
ದೇಹದಲ್ಲಿ ಅಲ್ಲಲ್ಲಿ ಗಂಂಟುಗಳು ಕಾಣಿಸಿಕೊಳ್ಳುತ್ತದೆ. ಅಂಥ ಗಂಟುಗಳನ್ನು ಲೈಪೋಮಾ ಎಂದು ಹೇಳಲಾಗುತ್ತದೆ. ಇಂಥ ಗಂಡುಗಳಲ್ಲಿ ಕೆಲವು ಗಂಟುಗಳು ಕ್ಯಾನ್ಸರ್ ಗಡ್ಡೆಗಳಾಗಿ ಬದಲಾಗುವ ಸಾಧ್ಯತೆಗಳು ಇರುತ್ತದೆ. ಹಾಗಾಗಿ ಇಂಥ ಗಡ್ಡೆ ಕಾಣಿಸಿಕೊಂಡರೆ, ವೈದ್ಯರ ಬಳಿ ಹೋಗಿ ಪರೀಕ್ಷಿಸಿಕೊಳ್ಳುವುದು ಉತ್ತಮ.
ಈ ಲೈಪೋಮಾ, ಲೈಪೋ ಸಾರ್ಕೋಮಾ ಎಂದು ಬದಲಾಗುತ್ತದೆ. ಹೀಗೆ ಬದಲಾದಾಗ, ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗೆ ಬೆಳೆವ ಗಡ್ಡೆಗಳು ದೇಹದಲ್ಲಿ ಸ್ಪ್ರೆಡ್ ಆಗಿ, ಜೀವಕ್ಕೆ ಅಪಾಯ ತಂದೊಡ್ಡಬಹದು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.