Horoscope: 2025ನೇ ವರ್ಷದ ಮಕರ ರಾಶಿಯ ವರ್ಷ ಭವಿಷ್ಯ

Horoscope: 2025ನೇ ವರ್ಷ ಮಕರ ರಾಶಿಯವರಿಗೆ ಯಾವ ರೀತಿ ಇರಲಿದೆ ಎಂದು ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ವಿವರಿಸಿದ್ದಾರೆ.

ಮಕರ ರಾಶಿಯವರಿಗೆ ಈ ವರ್ಷ ಸಪ್ತಮ ಶನಿ ಬಿಟ್ಟು ಹೋಗಲಿದೆ. 2025ರ ಏಪ್ರಿಲ್‌ನಲ್ಲಿ ಏಳೂವರೆ ಶನಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಇಷ್ಟು ದಿನ ಅವಮನಾ ಅನುಭವಿಸಿದ ಮಕರ ರಾಶಿಯವರು ಇನ್ನು ಮುಂದೆ ಸನ್ಮಾನಕ್ಕೊಳಗಾಗುತ್ತಾರೆ. ಜೊತೆಗೆ ಜೀವನದಲ್ಲಿ ಹೆಚ್ಚೆಚ್ಚು ಖುಷಿ ಇರುತ್ತದೆ. ಅಲ್ಲದೇ ಶತ್ರುಗಳು ಸಹ ಮಿತ್ರರಾಗುವ ಯೋಗ ನಿಮಗಿದೆ. ಇನ್ನು 40 ವರ್ಷಗಳ ಕಾಲ ನಿಮಗೆ ಶನಿಯ ಏಳೂವರೆ ವರ್ಷದ ಕಾಟವಿರುವುದಿಲ್ಲ.

ಆದರೆ ಸ್ವಲ್ಪ ತಾಳ್ಮೆ ವಹಿಸುವುದು ಉತ್ತಮ. ಮಕರ ರಾಶಿಯವರಿಗೆ ಮುಂಗೋಪ ಹೆಚ್ಚು ಹಾಗಾಗಿ ತಾಳ್ಮೆ ಕಳೆದುಕೊಂಡು, ಬಾಯಿಗೆ ಬಂದ ಹಾಗೆ ಮಾತನಾಡಿದರೆ, ಅದರಿಂದಲೇ ನಿಮಗೆ ನಷ್ಟ ಸಂಭವಿಸುವ ಸಾಧ್ಯತೆ ಇರುತ್ತದೆ. ಇನ್ನು ತಂದೆಯಿಂದ ಮಕರ ರಾಶಿಯವರಿಗೆ ಲಾಭ ಬರಲಿದೆ. ಅಲ್ಲದೇ, ನಿಮಗೂ ತಂಂದೆಯಾಗುವ ಭಾಗ್ಯವಿದೆ.

ಗೂರುಜಿ ಜೊತೆ ಮಾತನಾಡಲು ಈ ನಂಬರನ್ನು ಸಂಪರ್ಕಿಸಿ: 9535033324

About The Author