- Advertisement -
Health Tips: ವಯಸ್ಸಾಗುತ್ತಿದ್ದಂತೆ ಮುಖ ಸುಕ್ಕು ಗಟ್ಟಿಯೇ ನಮಗೆ ವಯಸ್ಸಾಗುತ್ತಿದೆ ಅಂತಾ ಗೊತ್ತಾಗಲು ಶುರುವಾಗುತ್ತದೆ. ಆದರೆ ನೀವು ಆಹಾರ ಪದ್ಧತಿ, ಕೆಲವು ಚಿಕಿತ್ಸೆ ಪಡೆಯುವುದರ ಮೂಲಕ, ನಿಮ್ಮ ಮುಖದಲ್ಲಿ ಬೇಗ ಸುಕ್ಕು ಬಾರದಂತೆ ತಡೆಯಬಹುದು. ಆ ಬಗ್ಗೆ ವೈದ್ಯೆಯಾದ ಡಾ.ದೀಪಿಕಾ ಅವರೇ ವಿವರಿಸಿದ್ದಾರೆ ನೋಡಿ.
ನಾವು ನಮ್ಮ ತ್ವಚೆಯ ಬಗ್ಗೆ ಗಮನ ಹರಿಸದಿದ್ದಾಗ, ಬಿಸಿಲಲ್ಲಿ ಹೆಚ್ಚು ಓಡಾಡಿದಾಗ, ಜಂಕ್ ಫುಡ್, ಎಣ್ಣೆಯಲ್ಲಿ ಕರಿದ ಪದಾರ್ಥ ಹೆಚ್ಚು ಸೇವಿಸಿದಾಗ, ಆರೋಗ್ಯಕರ ಆಹಾರ, ನೀರು, ಆರೋಗ್ಯಕರ ಪೇಯ ಸೇವಿಸದಿದ್ದಾಗ, ನಮ್ಮ ಮುಖದ ಮೇಲೆ ರಿಂಕಲ್ಸ್ ಬರುತ್ತದೆ.
ಇದಕ್ಕಾಗಿ ನೀವು ಆರೋಗ್ಯಕರ ಆಹಾರ ಸೇವನೆಯ ಜೊತೆಗೆ, ಜೀವನ ಶೈಲಿಯನ್ನೂ ಆರೋಗ್ಯಕರವಾಾಗಿರಿಸಬೇಕು. ಅಲ್ಲದೇ, ವೈದ್ಯರ ಬಳಿ, ಚರ್ಮದ ಆರೋಗ್ಯಕ್ಕಾಗಿ ಚಿಕಿತ್ಸೆ, ಔಷಧಿ ಪಡೆದರೂ ಸಹ ಒಳ್ಳೆಯದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.
- Advertisement -