Hubballi: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್‌ನ್ನಾಗಿ ರೇಣುಕಾ ಸುಕುಮಾರ ಅವರನ್ನ ವರ್ಗಾವಣೆ ಮಾಡಿದ್ದು, ಕಮೀಷನರೇಟ್ ಆದ ಮೇಲೆ ಮೊದಲ ಮಹಿಳಾ ಅಧಿಕಾರಿ ಇವರಾಗುವ ಮೂಲಕ ಇತಿಹಾಸ ಸೃಷ್ಟಿಯಾಗಿದೆ.
ಐಪಿಎಸ್ ಸಂತೋಷ ಬಾಬು ಅವರನ್ನ ಪ್ರಭಾರಿಯಾಗಿ ನೇಮಕ ಮಾಡುವ ಮುನ್ನವೇ ರೇಣುಕಾ ಸುಕುಮಾರ ಅವರ ಹೆಸರು ಕೇಳಿ ಬಂದಿತ್ತು. ಆದರೆ, ಕೆಲವು ಸಮಯದವರೆಗೆ ಬಾಬು ಅವರನ್ನೇ ಮುಂದುವರೆಸಲಾಗಿತ್ತು.
ಸರಕಾರ ರೇಣುಕಾ ಸುಕುಮಾರ ಅವರನ್ನ ಪೊಲೀಸ್ ಕಮೀಷನರ್ ಆಗಿ ವರ್ಗಾಯಿಸಿದ್ದು, ಈ ಮೊದಲು ಅವರು ಡಿಸಿಪಿಯಾಗಿ ಅವಳಿನಗರದಲ್ಲಿ ಕಾರ್ಯನಿರ್ವಹಿಸಿದ್ದರು.
DK Shivakumar: ಕುಮಾರಕೃಪಾ ಅತಿಥಿಗೃಹದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ:
Rahul Gandhi : ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ಅನರ್ಹವಾದಷ್ಟೇ ಬೇಗ ಆದೇಶ ತೆರವಾಗಬೇಕು : ಡಿಸಿಎಂ ಡಿ.ಕೆ.ಶಿ
DKS: ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಸುರೇಶ್ ಕುಮಾರ್ ಯಾಕೆ ಪತ್ರ ಬರೆಯಲಿಲ್ಲ ?