Wednesday, September 17, 2025

Latest Posts

ಸ್ತ್ರೀವಾದದ ಬಗ್ಗೆ ನನಗೆ ನಂಬಿಕೆ ಇಲ್ಲ: ನಟಿ ನೂರಾ ಫತೇಹಿ

- Advertisement -

Bollywood News: ಬಾಲಿವುಡ್ ಸೆಲೆಬ್ರಿಟಿಗಳು ಹಣಕ್ಕಾಗಿ ಶ್ರೀಮಂತರನ್ನು ಮದುವೆಯಾಗುತ್ತಿದ್ದಾರಷ್ಟೇ, ಆ ದಂಪತಿಯ ಮಧ್ಯೆ ಖುಷಿ ಎನ್ನುವುದೇ ಇಲ್ಲ ಎಂದು ಬಾಲಿವುಡ್‌ ನಟಿ ನೂರಾ ಫತೇಹಾ ಹೇಳಿಕೆ ನೀಡಿದ್ದರು.

ಇದೀಗ ನಟಿ ಇನ್ನೊಂದು ಹೇಳಿಕೆ ನೀಡಿದ್ದು, ಸ್ತ್ರೀವಾದದ ಬಗ್ಗೆ ನನಗೆ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ. ಗಂಡು ಹೆಣ್ಣು ಇಲ್ಲಿ ಸಮನಾಗಿದ್ದಾರೆ. ಆದರೆ ಜನ ಪತಿ ಕೆಲಸಕ್ಕೆ ಹೋಗುವುದನ್ನು ಮತ್ತು ಪತ್ನಿ ಮನೆಗೆಲಸ ಮಾಡುವುದನ್ನು ನಾರ್ಮಲ್ ಆಗಿ ನೋಡುತ್ತಾರೆ. ಅದೇ ಪತ್ನಿ ಕೆಲಸಕ್ಕೆ ಹೋಗಿ. ಪತಿ ಮನೆಗೆಲಸ ಮಾಡುವುದನ್ನು ತೀರಾ ಎನ್ನುತ್ತಾರೆ. ಸ್ತ್ರೀ ವಾದ ತಪ್ಪು, ಅವರವರ ಕೆಲಸ ಅವರು ಮಾಡುತ್ತಾರೆ. ಇದರಲ್ಲೇನೂ ವಿಶೇಷವಿಲ್ಲ ಎಂದು ನೂರಾ ಹೇಳಿದ್ದಾರೆ.

ಈಕೆಯ ಮಾತನ್ನು ಹಲವರು ಒಪ್ಪಕೊಂಡಿದ್ದು, ಕೆಲವರು ತಳ್ಳಿಹಾಕಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಗಳಾಗುತ್ತಿದೆ.

ಧೋನಿಯನ್ನು ನೋಡಲು 64 ಸಾವಿರ ರೂ. ಖರ್ಚು ಮಾಡಿದ ಅಭಿಮಾನಿ, ಆದರೆ ಮಕ್ಕಳ ಫೀಸ್‌ ಕಟ್ಟಲು ದುಡ್ಡಿಲ್ಲ

200 ಕೋಟಿ ಆಸ್ತಿ ದಾನ ಮಾಡಿ ಜೈನ ಮುನಿಯಾದ ಗುಜರಾತ್‌ನ ಉದ್ಯಮಿ..

ನನ್ನ ಮಿತ್ರನ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ: ಜೋಶಿ ಪರ ಮತಯಾಚನೆಗೆ ಧಾರವಾಡಕ್ಕೆ ಬಂದ ಕೋರೆ..

- Advertisement -

Latest Posts

Don't Miss