Health Tips: ಇಂದು ಹಲವು ಯುವಕ ಯುವತಿಯರು ದೇಹದ ತೂಕವನ್ನು ಇಳಿಸಲು ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಡಯಟ್ ಮಾಡುತ್ತಾರೆ. ಜಿಮ್‌ಗೆ ಹೋಗುತ್ತಾರೆ. ಆದರೂ ಕೂಡ ದೇಹದ ತೂಕ ಮಾತ್ರ ಇಳಿಯುವುದಿಲ್ಲ.
ಹಾಗಾಗಿ ನಾವಿಂದು ಮೊದಲು 84 ಕೆಜಿ ಇದ್ದು ಈಗ 50 ಕೆಜಿಗೆ ಬಂದು ಇಳಿದಿರುವ ಭೂಮಿಕಾ ಮಂಜುನಾಥ್ ಅವರ ವೇಟ್ ಲಾಸ್ ಜರ್ನಿ ಹೇಗಿತ್ತು ಅನ್ನೋ ಬಗ್ಗೆ ಹೇಳಲಿದ್ದೇವೆ. ಭೂಮಿಕಾ ಮಂಜುನಾಥ್ ಹೇಳುವ ಪ್ರಕಾರ, ನಾವು ಸೇವಿಸುವ ಆಹಾರಗಳಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ಸೇರುತ್ತಿಲ್ಲ. ನಾವು ಜೀವಿಸುವ ರೀತಿ, ಇರುವ ವಾತಾವರಣ, ಆಹಾರ ಸೇವಿಸುವ ಕ್ರಮ, ಹೊತ್ತು ಇವೆಲ್ಲವೂ ನಮ್ಮ ದೇಹದ ತೂಕ ಹೇಗಿರುತ್ತೆ ಅನ್ನೋದರ ಮೇಲೆ ಡಿಪೆಂಡ್ ಆಗಿರುತ್ತದೆ.
ಅಲ್ಲದೇ ಇಂದಿನ ಎಷ್ಟೋ ಆಹಾರ ಪದಾರ್ಥಗಳಲ್ಲಿ ಕೆಮಿಕಲ್ಸ್ ಇರುತ್ತದೆ. ಅದರ ಸೇವನೆಯಿಂದಲೇ ನಮ್ಮ ದೇಹದ ಬೊಜ್ಜು ಹೆಚ್ಚಾಗುತ್ತದೆ. ಅಲ್ಲದೇ ನಾವು ಡಯಟ್ ಮಾಡಬೇಕು ಎಂದು, ನಾವು ಸೇವಿಸುವ ಆಹಾರದಲ್ಲಿ ಎಷ್ಟು ಪ್ರೋಟೀನ್, ಕ್ಯಾಲ್ಶಿಯಂ ಇದೆ ಎಂದು ಕೌಂಟ್ ಮಾಡಿಕೊಂಡು ಕೂರಲು ಸಾಧ್ಯವಿಲ್ಲ. ಹಾಗಾಗಿ ನೀವು ಜೀನಿ ಸ್ಲಿಮ್ ತೆಗೆದುಕೊಂಡರೆ, ನಿಮ್ಮ ದೇಹದ ತೂಕ ಕ್ರಮೇಣ ಕಡಿಮೆಯಾಗುತ್ತದೆ.
ಅಲ್ಲದೇ, ಇದನ್ನು ದಿನಕ್ಕೆರಡು ಬಾರಿ ಸೇವಿಸಿದರೆ, ಇದು ಹಸಿವನ್ನು ಕಂಟ್ರೋಲ್ ಮಾಡುತ್ತದೆ. ಪದೇ ಪದೇ ತಿನ್ನುವ ಚಟ ಕಡಿಮೆಯಾಗುತ್ತದೆ. ಈ ಪೌಡರ್ ಹೇಗೆ ತೆಗೆದುಕೊಳ್ಳಬೇಕು..? ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಅಂತಾ ತಿಳಿಯಲು ಈ ವೀಡಿಯೋ ನೋಡಿ.
ಹೆಚ್ಚಿನ ಮಾಹಿತಿಗಾಗಿ ಈ ನಂಬರ್ ಸಂಪರ್ಕಿಸಿ: 9742451166