Hubli News: ಹುಬ್ಬಳ್ಳಿ: ಹಿಂದುಳಿದ ಸಮುದಾಯದ ಯುವತಿಯರ ಕೊಲೆಯಾಗುತ್ತಿರುವುದು ನಿಜಕ್ಕೂ ಚಿಂತಾಜನಕ ಸಂಗತಿ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಭದ್ರತೆ ಒದಗಿಸುವ ಕಾರ್ಯವನ್ನು ಮಾಡಬೇಕು. ಇಲ್ಲವಾದರೇ ಬೀದಿಗಿಳಿದು ಹೋರಾಟ ಮಾಡಲಾಗುತ್ತದೆ ಎಂದು ಮನಸೂರು ಮಠದ ಬಸವರಾಜ ದೇವರು ಎಚ್ಚರಿಕೆ ನೀಡಿದರು.
ಅಂಜಲಿ ನಿವಾಸದ ಬಳಿಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿ ಅವರು, ಎಲ್ಲೆಂದರಲ್ಲಿ ಕೊಲೆಗಳು ನಡೆಯುತ್ತಿವೆ. ಮುಖ್ಯವಾಗಿ ಹಿಂದುಳಿದ ವರ್ಗಗಳ ಕಿರುಕುಳ, ಯುವತಿಯರ ಕೊಲೆ ಇದೆಲ್ಲವನ್ನೂ ನೋಡಿದರೇ ನಿಜಕ್ಕೂ ನಮ್ಮ ಸಮುದಾಯಗಳಿಗೆ ಜೀವ ಭಯವಿದೆ ಎಂದರು.
ಪರಿಹಾರ, ಚೆಕ್ ವಿತರಣೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಈ ಬಗ್ಗೆ ಕಟ್ಟುನಿಟ್ಟಿನ ಕಾನೂನು ತರಬೇಕು. ಇಲ್ಲವಾದರೇ ಬೀದಿಗೆ ಇಳಿದು ನಿರಂತರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಚ್ಚರಿಕೆ!!: ಹಾಸನ ಜಿಲ್ಲೆಯಲ್ಲಿ ಪ್ರತ್ಯಕ್ಷವಾಯ್ತಾ ಉತ್ತರ ಭಾರತದ ಕುಖ್ಯಾತ ‘ಚಡ್ಡಿ ಬನಿಯನ್ ಗ್ಯಾಂಗ್’
ಯೂಟ್ಯೂಬ್ ನೋಡಿ ಕ್ಯಾನ್ಸರ್ ರೋಗಕ್ಕೆ ಮನೆಮದ್ದು ಮಾಡಿ ಎಡವಟ್ಟು: ಮಹಿಳೆಯ ಸ್ಥಿತಿ ಚಿಂತಾಜನಕ
ಅಪಘಾತದ ಸಮಯದಲ್ಲಿ ನಟಿ ಪವಿತ್ರಾ ಜಯರಾಮ್ ಜೊತೆ ಇದ್ದ ನಟ ಚಂದು ಆತ್ಮಹ*ತ್ಯೆಗೆ ಶರಣು