Monday, June 16, 2025

Latest Posts

ಗಡಿಯಲ್ಲಿ ಬಿಗಡಾಯಿಸುತ್ತಿದೆ ಪರಿಸ್ಥಿತಿ 10 ಸಾವಿರ ಸೈನಿಕರ ನಿಯೋಜನೆ

- Advertisement -
https://www.youtube.com/watch?v=EDMRYtaze_Q

ಕರ್ನಾಟಕ ಟಿವಿ : ಲಡಾಕ್  ಎಲ್ ಎಸಿ ಯಲ್ಲಿ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ ನಲ್ಲಿ ಪೀಪಲ್ಸ್ ಆಫ್ ಲಿಬರೇಷನ್ ಆರ್ಮಿ ಅಂದ್ರೆ ಚೀನಾ 10 ಸಾವಿರ ಸೈನಿಕರ ನಿಯೋಜನೆ ಮಾಡಿದೆ.. ಭಾರತ ಹಾಗೂ ಚೀನಾ  ಗಡಿಯಲ್ಲಿನ ಪರಿಸ್ಥಿತಿ ಈಗ ಸೇನೆ ನಡುವಿನ ಮಾತುಕತೆಯಿಂದ ಅಸಾಧ್ಯಅನ್ನೋದು ಗೊತ್ತಾಗಿದ್ದು ಈಗ ರಾಜತಾಂತ್ರಿಕ ಮಾತುಕತೆಯೊಂದೆ ಪರಿಹಾರ ಅನ್ನುವ ಲಕ್ಷಣ ಗೋಚರಿಸಿದೆ. ಕೊರೊನಾ ಹಿನ್ನೆಲೆ ಚೀನಾ ವಿರುದ್ಧ ಎಲ್ಲರೂ ತಿರುಗಿ ಬಿದ್ದಿರುವ ಸಂದರ್ಭದಲ್ಲಿ ಅಮೆರಿಕಾ ಹೆಚ್ಚಾಗಿ ಚೀನಾ ವಿರುದ್ಧ ಕೆಂಡ ಕಾರ್ತಿದೆ. ಅಮೆರಿಕಾಗೆ ಭಾರತ ಆಪ್ತ ರಾಷ್ಟ್ರ. ಈ ಹಿನ್ನೆಲೆ ಚೀನಾ ಭಾರತದೊಂದಿಗೆ ಕಿರಿಕ್ ಶುರು ಮಾಡಿದೆ. ಹೀಗಾಗಿ ರಾಜತಾಂತ್ರಿಕ ಮಾತುಕತೆಯ ಯಶಸ್ಸಿ ಬಗ್ಗೆಯೂ ಅನುಮಾನ ಶುರುವಾಗಿದೆ.

- Advertisement -

Latest Posts

Don't Miss