Thursday, March 13, 2025

Latest Posts

Indiaದಲ್ಲಿ ಇಂದು 127952 ಕೊರೋನಾ ಪ್ರಕರಣಗಳು ದಾಖಲು..!

- Advertisement -

ದೇಶದಲ್ಲಿ ಮೂರನೇ ಅಲೆಯ ಕೊರೋನಾ (Third wave corona) ಜನವರಿಯಲ್ಲಿ ಹೆಚ್ಚಾಗಿತ್ತು ಇದೀಗ ಫೆಬ್ರವರಿಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಕಡಿಮೆಯಾಗುತ್ತಾ ಬರುತ್ತಿದೆ. ಇಂದು ದೇಶದಲ್ಲಿ 127952 ಹೊಸ ಕೊರೋನಾ ಪ್ರಕರಣಗಳು (New corona cases) ಬಂದಿದೆ. ಕಳೆದ 24 ಗಂಟೆಗಳಲ್ಲಿ 230814 ಜನ ಕೊರೋನಾ ದಿಂದ ಗುಣಮುಖ(Healed from Corona)ರಾಗಿದ್ದಾರೆ. ಇನ್ನು ದೇಶದಲ್ಲಿ 1331648 ಕೊರೋನಾ ಪ್ರಕರಣಗಳು ಸಕ್ರಿಯ (Corona cases are active)ವಾಗಿವೆ. ಇನ್ನು ಕಳೆದ 24 ಗಂಟೆಗಳಲ್ಲಿ 1059 ಮಂದಿ ಕೊರೋನಾದಿಂದ (death from the corona)ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

- Advertisement -

Latest Posts

Don't Miss