- Advertisement -
ಕರ್ನಾಟಕ ಟಿವಿ : ಇನ್ನು ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗ್ತಿದೆ.. ವಿಶ್ವದಲ್ಲಿ ಭಾರತ ಕಳೆದು ತಿಂಗಳು 30ನೇ ಸ್ಥಾನದಲ್ಲಿತ್ತು.. ಇದೀಗ 14ನೇ ಸ್ಥಾನಕ್ಕೆ ಬಂದು ನಿಂತಿದೆ. ದೇಶದಲ್ಲಿ ಸೊಂಕಿತರ ಸಂಖ್ಯೆ 59,765, ಸಾವಿನ ಸಂಖ್ಯೆ 1986, ಇನ್ನು 17897 ಮಂದಿ ಗುಣಮುಖರಾಗಿದ್ದು 39,878 ಸೋಂಕಿತರಿಗೆ ಚಿಕಿತ್ಸೆ ನೀಡಲಾಗ್ತಿದೆ. ಪ್ರತಿ ದಿನ ಮೂರು ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗ್ತಿದ್ದಾರೆ.. ಇದೇ ಪ್ರಮಾಣದಲ್ಲಿ ಏರಿಕೆ ಕಂಡರೆ ಭಾರತ ಇನ್ನೈದು ದಿನಗಳಲ್ಲಿ ಸೋಂಕಿತರ ಸಂಖ್ಯೆ 75 ಸಾವಿರ ಮುಟ್ಟಲಿದೆ.
- Advertisement -