Sunday, September 8, 2024

Latest Posts

Indian Navy ಹುದ್ದೆಗಳಿಗೆ ಅರ್ಜಿ ಆಹ್ವಾನ..!

- Advertisement -

ಭಾರತೀಯ ನೌಕಾಪಡೆಯು (Indian Navy)  ನಾವಿಕರು (AA ಮತ್ತು SSR) ಪೋಸ್ಟ್‌ಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸರ್ಕಾರಿ ಕೆಲಸವನ್ನು ಹುಡುಕುತ್ತಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಈ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಏಪ್ರಿಲ್ 5ರ ಮೊದಲು ಆನ್​ಲೈನ್​ (Online) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.  ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ..
ಸಂಸ್ಥೆಯ ಹೆಸರು: ಭಾರತೀಯ ನೌಕಾಪಡೆ

ಹುದ್ದೆಗಳ ಸಂಖ್ಯೆ: 2500
ಉದ್ಯೋಗ ಸ್ಥಳ: ಭಾರತದಾದ್ಯಂತ
ಹುದ್ದೆಯ ಹೆಸರು: ನಾವಿಕರು (AA & SSR)

ವೇತನ : ರೂ.21700-69100/- ಪ್ರತಿ ತಿಂಗಳು
ಹುದ್ದೆಯ ವಿವರ
ನಾವಿಕರು (SSR) 2000

ನಾವಿಕರು (AA) 500
ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 12 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
ವಯಸ್ಸಿನ ಮಿತಿ : ಅಭ್ಯರ್ಥಿಗಳು 01 ಆಗಸ್ಟ್ 2002 ರಿಂದ 31 ಜುಲೈ 2005 ರ ನಡುವೆ ಜನಿಸಿರಬೇಕು.
ವೈದ್ಯಕೀಯ ಮಾನದಂಡಗಳು
ಕನಿಷ್ಠ ಎತ್ತರ: 157 ಸೆಂ
ಕನಿಷ್ಠ ಎದೆಯ ವಿಸ್ತರಣೆ: 5 ಸೆಂ
ವೆಬ್​ಸೈಟ್​: joinindiannavy.gov.in 
ವಯಸ್ಸಿನ ಸಡಿಲಿಕೆ : ಭಾರತೀಯ ನೌಕಾಪಡೆಯ ನಿಯಮಗಳ ಪ್ರಕಾರ
ಅರ್ಜಿ ಶುಲ್ಕ : ಅರ್ಜಿ ಶುಲ್ಕವಿಲ್ಲ
ಆಯ್ಕೆ ಪ್ರಕ್ರಿಯೆ : ಲಿಖಿತ ಪರೀಕ್ಷೆ,,ದೈಹಿಕ ಸಾಮರ್ಥ್ಯ ಪರೀಕ್ಷೆ (PFT),ಸಂದರ್ಶನ
ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 29-03-2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-Apr-2022

- Advertisement -

Latest Posts

Don't Miss