Thursday, April 25, 2024

Latest Posts

ಧನಸ್ಸು ರಾಶಿಯವರ ಗುಣಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ..

- Advertisement -

ಒಂದೊಂದು ರಾಶಿಯವರಿಗೂ ಒಂದೊಂದು ಗುಣ ಸ್ವಭಾವವಿರುತ್ತದೆ. ಅದೇ ರೀತಿ ನಾವಿಂದು ಧನಸ್ಸು ರಾಶಿಯವರ ಸಂಪೂರ್ಣ ಗುಣ ಸ್ವಭಾವದ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

ಧನಸ್ಸು ರಾಶಿಯವರು ತಮ್ಮವರು ಕಷ್ಟದಲ್ಲಿದ್ದಾರೆಂದು ಸಹಾಯ ಮಾಡಲೆಂದು ಮುಂದೆ ನಿಲ್ಲುತ್ತಾರೆ. ದೇವರಲ್ಲಿ ನಂಬಿಕೆ ಇಟ್ಟಿರುವ ಇವರು ಪೂಜೆ ಪುನಸ್ಕಾರವೆಂದರೆ ಇಷ್ಟಪಡುತ್ತಾರೆ. ಮೃದು ಸ್ವಭಾವದವರಾಗಿದ್ದರೂ, ಕೆಲವೊಮ್ಮೆ ಹಠಮಾರಿಯಾಗಿರುತ್ತಾರೆ. ಆಗ ಯಾರ ಮಾತೂ ಕೇಳುವುದಿಲ್ಲ. ಒಳ್ಳೆಯ ಸಲಹೆ ಕೊಟ್ಟರೂ, ಅದನ್ನು ತಿರಸ್ಕರಿಸುತ್ತಾರೆ.

ಇನ್ನು ಸಂಗಾತಿಯ ವಿಷಯದಲ್ಲಿ ಇವರು ಹೆಚ್ಚಿನ ಪ್ರೀತಿ, ಕಾಳಜಿ ತೋರುತ್ತಾರೆ. ತಮ್ಮ ಸಂಗಾತಿ ಜೊತೆ ಹೆಚ್ಚು ಹೊತ್ತು ಕಳೆಯಲು ಇಷ್ಟಪಡುತ್ತಾರೆ. ಕೊನೆತನಕ ಪ್ರೀತಿಸಿದವರೊಡನೆ ನಿಯತ್ತಾಗಿರುತ್ತಾರೆ. ಇನ್ನು ಐಶಾರಾಮಿ ಜೀವನ ನಡೆಸಲು ಇಷ್ಟಪಡುವ ಇವರು, ಕೆಲವೊಮ್ಮೆ ಅದರಿಂದಲೇ ಅನಾರೋಗ್ಯಕ್ಕೆ ಒಳಗಾಗುತ್ತಾರೆ.

ಇನ್ನು ಧನಸ್ಸು ರಾಶಿಯವರಿಗೆ ಹಾಸ್ಯ ಪ್ರಜ್ಞೆ ಇರುವುದರಿಂದ, ಜನ ಇವರತ್ತ ಆಕರ್ಷಿತರಾಗುತ್ತಾರೆ. ಇವರು ಕೆಲಸ ಮಾಡುವ ಕಡೆ ಇರುವ ಜನ, ಇವರ ಜೊತೆ ಮಾತನಾಡುತ್ತ, ಕೆಲಸ ಮಾಡಿ ಮುಗಿಸುತ್ತಾರೆ. ಅಷ್ಟು ಉತ್ತಮ ಮಾತುಗಾರರು ಇವರಾಗಿರುತ್ತಾರೆ. ಹಾಗಾಗಿಯೇ ಇವರು ರಾಜಕಾರಣಿ, ನಿರೂಪಕ, ಶಿಕ್ಷಕ, ದಾರ್ಶನಿಕ ಸೇರಿ ಮಾತಿಗೆ ಸಂಬಂಧಿಸಿದ ವೃತ್ತಿ ಆಯ್ದುಕೊಳ್ಳಬಹುದು.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

- Advertisement -

Latest Posts

Don't Miss