ಕೌರವರು ಮತ್ತು ಪಾಂಡವರು ದ್ರೋಣರ ಬಳಿ ವಿದ್ಯೆ ಕಲಿತು. ಅರಮನೆಯಲ್ಲಿ ತಮ್ಮ ಶಸ್ತ್ರ ವಿದ್ಯೆ ಪರಿಣಿತಿ ತೋರಿಸಿ, ಎಲ್ಲರಿಂದಲೂ ಭೇಷ್ ಎನ್ನಿಸಿಕೊಳ್ಳುತ್ತಾರೆ. ತದನಂತರ ದ್ರೋಣ, ಕೌರವ ಮತ್ತು ಪಾಂಡವರನ್ನು ಕರೆದು, ಸಭೆ ನಡೆಸಿ, ತನಗೆ ಏನು ಗುರುದಕ್ಷಿಣೆ ಬೇಕೆಂದು ಕೇಳುತ್ತಾರೆ. ಹಾಗಾದ್ರೆ ಕೌರವರು ಮತ್ತು ಪಾಂಡವರ ಬಳಿ ದ್ರೋಣರು ಏನು ಗುರುದಕ್ಷಿಣೆ ಕೇಳಿದರು ಎಂಬ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಶಿಷ್ಯರನ್ನು ಸಭೆಗೆ ಕರೆದ ದ್ರೋಣರು, ನನಗೀಗ ಗುರುದಕ್ಷಿಣೆ ಕೊಡುವ ಸಮಯ ಬಂದಿದೆ. ದ್ರುಪದ ರಾಜನನ್ನು ಯುದ್ಧದಲ್ಲಿ ಸೋಲಿಸಿ, ಸೆರೆಹಿಡಿದು ನನ್ನ ಬಳಿ ತರಬೇಕು ಎನ್ನುತ್ತಾರೆ. ಇದಕ್ಕೆ ಒಪ್ಪಿದ ಶಿಷ್ಯರು, ದ್ರುಪದ ರಾಜನ ವಿರುದ್ಧ ಯುದ್ಧ ಮಾಡಿ, ದ್ರುಪದನ ಸೈನ್ಯವನ್ನು ಮಣಿಸಿ, ದ್ರುಪದನನ್ನು ತಂದು ದ್ರೋಣರಿಗೆ ಒಪ್ಪಿಸುತ್ತಾರೆ.
ದ್ರುಪದನನ್ನು ಕಂಡ ದ್ರೋಣರು, ದ್ರುಪದ ಈಗ ನೀನು ನನ್ನ ವಶ. ನಾನು ನಿನಗೆ ಕೇಡು ಬಯಸುವುದಿಲ್ಲ. ಅಂದು ಹೇಗೆ ನಿನ್ನ ಸ್ನೇಹವನ್ನು ಬಯಸಿ ಬಂದಿದ್ದೆನೋ, ಇಂದೂ ಕೂಡ ನಿನ್ನ ಸ್ನೇಹವನ್ನು ಬಯಸಿದ್ದೇನೆ. ಅಂದು ನಾನು ನಿನ್ನ ಅರಮನೆಗೆ ಬಂದಾಗ, ರಾಜನಲ್ಲದ ನನ್ನ ಜೊತೆ ರಾಜನಾದ ನೀನು ಗೆಳೆತನ ಮಾಡುವುದಿಲ್ಲ ಎಂದಿದ್ದೆ. ಹಾಗಾಗಿ ನನ್ನ ಶಿಷ್ಯರ ಮೂಲಕ ನಿನ್ನ ರಾಜ್ಯ ಪಡೆಯಬೇಕಾಯಿತು. ನನ್ನ ಗೆಳೆತನ ಮಾಡಿದರೆ, ನಿನಗೆ ಅರ್ಧ ರಾಜ್ಯ ಕೊಡುತ್ತೇನೆಂದು ಹೇಳುತ್ತಾರೆ.
ಆಗ ದ್ರುಪದ ತಾನು ಮಾಡಿದ್ದು ತಪ್ಪೆಂದು ಒಪ್ಪಿಕೊಂಡು, ದ್ರೋಣರ ಸ್ನೇಹ ಮಾಡುತ್ತಾನೆ. ದಕ್ಷಿಣ ಪಾಂಚಾಲವನ್ನು ದ್ರುಪದನಿಗೆ ನೀಡಿ, ಉತ್ತರ ಪಾಂಚಾಲವನ್ನು ದ್ರೋಣರು ಇರಿಸಿಕೊಂಡು, ಅಹಿಚ್ಛಿತ್ರ ನಗರವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಳ್ಳುತ್ತಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754