ಕೌರವರು ಮತ್ತು ಪಾಂಡವರು ದ್ರೋಣರ ಬಳಿ ವಿದ್ಯೆ ಕಲಿತು. ಅರಮನೆಯಲ್ಲಿ ತಮ್ಮ ಶಸ್ತ್ರ ವಿದ್ಯೆ ಪರಿಣಿತಿ ತೋರಿಸಿ, ಎಲ್ಲರಿಂದಲೂ ಭೇಷ್ ಎನ್ನಿಸಿಕೊಳ್ಳುತ್ತಾರೆ. ತದನಂತರ ದ್ರೋಣ, ಕೌರವ ಮತ್ತು ಪಾಂಡವರನ್ನು ಕರೆದು, ಸಭೆ ನಡೆಸಿ, ತನಗೆ ಏನು ಗುರುದಕ್ಷಿಣೆ ಬೇಕೆಂದು ಕೇಳುತ್ತಾರೆ. ಹಾಗಾದ್ರೆ ಕೌರವರು ಮತ್ತು ಪಾಂಡವರ ಬಳಿ ದ್ರೋಣರು ಏನು ಗುರುದಕ್ಷಿಣೆ ಕೇಳಿದರು ಎಂಬ...