ಸಕಲ ಇಷ್ಟಾರ್ಥಗಳನ್ನ ಪೂರೈಸು ಎಂದು ನಾವು ಮೊದಲು ಪೂಜಿಸುವುದೇ ಮಹಾಗಣಪತಿಯನ್ನು. ಇಂಥ ಪ್ರಥಮ ಪೂಜಿತ ಮಹಾಗಣಪತಿಯ ಕೃಪೆ ನಮ್ಮ ಮೇಲಿರಬೇಕು ಅಂದ್ರೆ ಅವನಿಗೆ ನಾವು 5 ರೀತಿಯ ಹೂಗಳನ್ನು ನೀಡಿ, ಪ್ರಾರ್ಥಿಸಬೇಕು. ಯಾವುದು ಆ ಹೂವು ಅನ್ನೋದನ್ನ ತಿಳಿಯೋಣ ಬನ್ನಿ.

ಇಷ್ಟಾರ್ಥ ಸಿದ್ಧಿಗಾಗಿ ಮಹಾಗಣಪತಿಯನ್ನು ಪೂಜಿಸಿ, ಈ ಐದು ಹೂವುಗಳನ್ನ ಗಣೇಶನಿಗೆ ಅರ್ಪಿಸಿದರೆ, ನಮ್ಮ ಬೇಡಿಕೆಯನ್ನು ಗಣೇಶ ಪೂರೈಸುತ್ತಾನೆಂಬ ನಂಬಿಕೆ ಇದೆ. ಅದ್ಯಾವ ಹೂವೆಂದರೆ, ಮೊದಲನೇಯದಾಗಿ ದಾಸವಾಳದ ಹೂವು. ಸಾಮಾನ್ಯವಾಗಿ ದಾಸವಾಳವನ್ನು ಯಾರೂ ತಲೆಗೆ ಮುಡಿಯುವುದಿಲ್ಲ. ಅದನ್ನ ದೇವರಿಗೆ ಅರ್ಪಿಸಲಾಗುತ್ತದೆ. ಆದ್ರೆ ಇದು ಗಣಪತಿಗೆ ದಾಸವಾಳ ಬಲುಪ್ರಿಯವಾದ ಹೂವಂತೆ.
ಎರಡನೇಯದಾಗಿ ಸ್ಪಟಿಕ ಹೂವು. ಮದುವೆ ಸಮಾರಂಭಕ್ಕೂ ಮುನ್ನ ಸ್ಪಟಿಕದ ಹೂವನ್ನ ಗಣಪತಿಗೆ ಅರ್ಪಿಸಿದರೆ, ಮದುವೆ ನಿರ್ವಿಘ್ನವಾಗಿ ನಡೆದುಹೋಗುತ್ತದೆ ಎಂಬ ನಂಬಿಕೆ ಇದೆ.
ಮೂರನೇಯದು ಮಲ್ಲಿಗೆ ಹೂವು. ಕೋರ್ಟು ಕಚೇರಿ ಕೆಲಸ, ಪತಿ- ಪತ್ನಿ ಮಧ್ಯೆ ಕಲಹ ಇತ್ಯಾದಿಗಳಿದ್ದರೆ, ಗಣಪತಿಗೆ ಮಲ್ಲಿಗೆ ಹೂವು ಅರ್ಪಿಸಿದರೆ, ಸಮಸ್ಯೆಗಳೆಲ್ಲ ಪರಿಹಾರವಾಗುವುದೆಂಬ ನಂಬಿಕೆ ಇದೆ.
ನಾಲ್ಕನೇಯದಾಗಿ ಚೆಂಡು ಹೂವು. ಆರೋಗ್ಯ ಸಮಸ್ಯೆ ಇದ್ದಲ್ಲಿ ಗಣಪತಿಗೆ ಚೆಂಡೂ ಹೂವು ಅರ್ಪಿಸಿದ್ದಲ್ಲಿ, ಆರೋಗ್ಯ ಸಮಸ್ಯೆ ಪರಿಹಾರವಾಗುತ್ತದೆ.
ಇನ್ನು ಐದನೇಯದಾಗಿ ಸೇವಂತಿಗೆ ಹೂವು. ಈ ಹೂವನ್ನ ಗಣಪತಿಗೆ ಅರ್ಪಿಸಿದರೆ, ಕಣ್ಣಿನ ಸಮಸ್ಯೆ, ಮಾಟ ಮಂತ್ರದ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ.

ಶ್ರೀ ಗಣಪತಿ ಜ್ಯೋತಿಷ್ಯ ಕೇಂದ್ರ
ಭಾರತದ ಪ್ರಖ್ಯಾತ ಜ್ಯೋತಿಷ್ಯರು ಪಂಡಿತ್ ಸಂತೋಷ್ ರಾವ್
ದೂರವಾಣಿ ಸಂಖ್ಯೆ: 9380683911
ಜ್ಯೋತಿಷ್ಯ ಶಾಸ್ತ್ರದಲ್ಲಿ 20 ವರ್ಷಗಳಿಗಿಂತಲೂ ಅಧಿಕ ಅನುಭವ, ನಿಮ್ಮ ಯಾವುದೇ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ದಾಂಪತ್ಯ ಕಲಹ, ವ್ಯವಹಾರದಲ್ಲಿ ಸಮಸ್ಯೆ, ಕೋರ್ಟ್ ಕೇಸ್, ಸ್ತ್ರೀ- ಪುರುಶ ವಶೀಕರಣ, ಮಾಟ ಮಂತ್ರ ಇತರೇ ಯಾವುದೇ ಸಮಸ್ಯೆಗಳಿಗೆ ಪ್ರಾಚೀನ ಕಾಲದ ವೇದ ಶಾಸ್ತ್ರದ ಮೂಲಕ ಕೇವಲ 7 ದಿನಗಳಲ್ಲೇ ಶಾಶ್ವತ ಪರಿಹಾರ.
ಇಂದೇ ಸಂಪರ್ಕಿಸಿ ಶ್ರೀ ಪಂಡಿತ್ ರಾವ್: 9380683911




