ಮಿಥುನ ರಾಶಿಯವರು ಯಶಸ್ಸು ಗಳಿಸಲು ಗೋವಿಗೆ ಇದನ್ನು ತಿನ್ನಿಸಿ..

ಜೀವನದಲ್ಲಿ ಯಶಸ್ಸು ಗಳಿಸಲು ಎಲ್ಲ ರಾಶಿಗಳು ಒಂದೊಂದು ಮಾರ್ಗವಿದೆ, ಪರಿಹಾರವಿದೆ. ಅದರಂತೆ ನಾವಿಂದು, ಮಿಥುನ ರಾಶಿಯವರು ಯಶಸ್ಸು ಗಳಿಸಲು ಗೋವಿಗೆ ಏನು ತಿನ್ನಿಸಬೇಕು..? ಯಾವ ದೇವರ ಪೂಜೆ ಮಾಡಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮಿಥುನ ರಾಶಿಯವರು ಜೀವನದಲ್ಲಿ ಯಶಸ್ಸು ಗಳಿಸಬೇಕು ಅಂದ್ರೆ ಲಕ್ಷ್ಮೀ ಪೂಜೆ ಮಾಡಬೇಕು. ಸೋಮವಾರದ ದಿನ ಲಕ್ಷ್ಮೀ ಪೂಜೆ ಮಾಡಿದರೆ ಇನ್ನೂ ಉತ್ತಮ. ಲಕ್ಷ್ಮೀ ಪೂಜೆ ಮಾಡುವಾಗ ದೇವರಿಗೆ ಬಿಳಿ ಹೂವನ್ನು ಇಟ್ಟು ಪೂಜಿಸಬೇಕು. ಲಕ್ಷ್ಮೀಗೆ ಬೆಲ್ಲವೆಂದರೆ ಇಷ್ಟ ಹಾಗಾಗಿ, ಚಿಕ್ಕ ತುಂಡು ಬೆಲ್ಲವನ್ನು ಲಕ್ಷ್ಮೀ ದೇವಿಗೆ ನೈವೇದ್ಯವಾಗಿರಿಸಬೇಕು.

ಇನ್ನು ಮಿಥುನ ರಾಶಿಯವರು ಬುಧವಾರ ಮತ್ತು ಶುಕ್ರವಾರದ ದಿನ ಹಸುವಿಗೆ ಹಸಿರು ಹುಲ್ಲನ್ನು ತಿನ್ನಿಸಬೇಕು. ಹೀಗೆ ಹಸಿರು ಹುಲ್ಲನ್ನು ಹಸುವಿಗೆ ತಿನ್ನಿಸುವುದರಿಂದ ಗೋಮಾತೆಯ ಕೃಪೆ ನಿಮ್ಮ ಮೇಲಿರುತ್ತದೆ. ಹಾಗೂ ನೀವು ಜೀವನದಲ್ಲಿ ಯಶಸ್ಸನ್ನು ಗಳಿಸುವಲ್ಲಿ ಸಫಲರಾಗುವಿರಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author