ನಾವು ನಿಮಗೆ ತುಳಸಿ ಯಾರು..? ಈಕೆಯ ಇನ್ನೊಂದು ಹೆಸರೇನು..? ವಿಷ್ಣುವಿನ ಭಕ್ತಳಾಗಿದ್ದ ಈಕೆ, ವಿಷ್ಣುವಿಗೇ ಶಾಪ ಕೊಡಲು ಕಾರಣವೇನು ಅನ್ನೋ ಬಗ್ಗೆ ಹೇಳಿದ್ದೆವು. ಇಂದು ತುಳಸಿ ದೇವಿಯ ಶಾಪದಿಂದ ಸಾಲಿಗ್ರಾಮವಾದ ವಿಷ್ಣು ನೆಲೆನಿಂತ ದೇವಸ್ಥಾನದ ಬಗ್ಗೆ ವಿವರಣೆ ನೀಡಲಿದ್ದೇವೆ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ವಿಷ್ಣು ಸಾವಿಗ್ರಾಮ ರೂಪತಾಳಿ ನೆಲೆನಿಂತ ಜಾಗವೇ ಮುಕ್ತಿನಾಥ ದೇವಾಲಯ. ಈ ದೇವಾಲಯವಿರುವುದು ನೇಪಾಳದಲ್ಲಿ. ಇಲ್ಲಿಯ ಮುಸ್ತಾಂಗ್ ಜಿಲ್ಲೆಯ ಥೋರಾಂಗ್ ಲಾ ಪರ್ವತದ ಮೇಲೆ ಈ ದೇವಸ್ಥಾನವಿದೆ. ಈ ಮುಕ್ತಿನಾಥ ದೇವಸ್ಥಾನದ ಎದುರಿಗೆ ಎರಡು ನೀರಿನ ಕುಂಡಗಳಿದೆ. ಒಂದು ಲಕ್ಷ್ಮೀ ಕುಂಡ ಮತ್ತೊಂದು ಸರಸ್ವತಿ ಕುಂಡ. ಈ ನೀರಿನ ಕುಂಡದಲ್ಲಿ ಸ್ನಾನ ಮಾಡುವುದರಿಂದ ಸಕಲ ಪಾಪ ನಾಶವಾಗುತ್ತದೆ. ರೋಗ ರುಜಿನಗಳಿದ್ದರೆ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.
ಇಲ್ಲಿ ವಿಷ್ಣು ದೇವವಸ್ಥಾನದ ಜೊತೆಗೆ ಜ್ವಾಲಾ ಮಾ ದೇವಸ್ಥಾನ ಕೂಡ ಇದೆ. ಇದನ್ನ ಶಾಶ್ವತ ಜ್ವಾಲೆಯ ದೇವಸ್ಥಾನ ಅಂತಾ ಕರೆಯಲಾಗುತ್ತದೆ. ಇಲ್ಲಿ ನೈಸರ್ಗಿಕ ಅನಿಲ ನಿರಂತರವಾಗಿ ಉತ್ಪತ್ತಿಯಾಗುತ್ತದೆ. ಮಣ್ಣು, ಕಲ್ಲು ಮತ್ತು ನೀರಿನಿಂದ ಈ ಅನಿಲ ಉಂಟಾಗುವ ಕಾರಣಕ್ಕೆ, ಇದನ್ನು ಬ್ರಹ್ಮ ದೇವರ ಪವಾಡ ಅಂತಾ ಹೇಳ್ತಾರೆ ಇಲ್ಲಿನ ಜನ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

