ಅದೃಷ್ಟ ಬದಲಾಗಬೇಕಂದ್ರೆ ಪುರುಷರು ಇದನ್ನು ಧರಿಸಬೇಕು..

ಇವತ್ತು ನಾವು ಪುರುಷರ ಅದೃಷ್ಟ ಬದಲಾಗಬೇಕು ಅಂದ್ರೆ ಯಾವ ವಸ್ತುವನ್ನು ಧರಿಸಬೇಕು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಆ ವಸ್ತುವನ್ನು ನೀವು ಬಲಗೈಗೆ ಧರಿಸಿದರೆ, ನೀವು ಜೀವನದಲ್ಲಿ ಯಶಸ್ಸು ಸಾಧಿಸುತ್ತೀರಿ. ಹಾಗಾದ್ರೆ ಅದು ಯಾವ ವಸ್ತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಯಶಸ್ಸಿಗೆ ಯಾವುದೇ ಒಳದಾರಿಯಿಲ್ಲ. ನಾವು ಜೀವನದಲ್ಲಿ ಅಭಿವೃದ್ಧಿ ಹೊಂದಬೇಕು ಅಂದ್ರೆ ನಾವು ನಂಬಿದ ದೇವರಿನ ಆಶೀರ್ವಾದದ ಜೊತೆಗೆ, ನಮ್ಮ ಪರಿಶ್ರಮ ಕೂಡ ಅಗತ್ಯವಾಗಿದೆ. ನಾನು ದೇವರಿಗೆ ಪ್ರಾರ್ಥಿಸಿದ್ದೇನೆ, ಅವನು ಹೇಗೋ ನನ್ನನ್ನು ಪರೀಕ್ಷೆಯಲ್ಲಿ ಪಾಸು ಮಾಡುತ್ತಾನೆ ಎಂದು ಓದುವುದರ ಕಡೆ ಗಮನ ಕೊಡದೆ, ನಿರ್ಲಕ್ಷ್ಯ ತೋರಿದರೆ, ನಾವು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಿಲ್ಲ.

ಅದರಂತೆಯೇ, ನಮ್ಮ ಪರಿಶ್ರಮವಿಲ್ಲದೇ, ದೇವರಿಗೆ ಹರಕೆ ಹೊತ್ತ ಕಾರಣಕ್ಕೆ ನಾವು ಜೀವನದಲ್ಲಿ ಅಭಿವೃದ್ಧಿ ಹೊಂದುವುದಿಲ್ಲ. ಹಾಗಾಗಿ ಇಂದು ನಾವು ಹೇಳುವ ವಸ್ತುವನ್ನು ಪುರುಷರು ತಮ್ಮ ಬಲಗೈಗೆ ಧರಿಸಿದರೆ, ಅದು ಅದೃಷ್ಟ ತಂದುಕೊಡುವುದು ನಿಜ. ಆದ್ರೆ ಅದರ ಜೊತೆಗೆ ನಮ್ಮ ಪರಿಶ್ರಮವು ಕೂಡ ಇರಬೇಕು.

ಬಲಗೈಗೆ ಪಂಚಲೋಹದ ಖಡ್ಗವನ್ನು ಪುರುಷರು ತಮ್ಮ ಬಲಗೈಗೆ ಧರಿಸುವುದರಿಂದ ಅವರಲ್ಲಿ ತಾಳ್ಮೆ ಹೆಚ್ಚಾಗುತ್ತದೆ. ಆತುರತೆ ಕಡಿಮೆಯಾಗುತ್ತದೆ. ತಾಳ್ಮೆ ಹೆಚ್ಚಾದಾಗ, ಮನೆಯಲ್ಲಿ ಕಲಹ ಕಡಿಮೆಯಾಗುತ್ತದೆ. ನೆಮ್ಮದಿ ಹೆಚ್ಚಾಗುತ್ತದೆ. ಆಗ ವ್ಯಾಪಾರ ವ್ಯವಹಾರ, ವೃತ್ತಿ ಜೀವನದಲ್ಲಿ ತಾಳ್ಮೆ ಹೆಚ್ಚಾಗಿ, ಕೆಲಸದಲ್ಲಿ ಅಭಿವೃದ್ಧಿಯಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ

ಈ ಕೂಡಲೇ ಕರೆ ಮಾಡಿ

998698754

About The Author