ಯಾರನ್ನೂ ಬಿಡದ ಶನಿದೇವ, ತನ್ನ ಪ್ರಭಾವವನ್ನು ಶಿವನ ಮೇಲೆ ತೋರಿಸಲು ಮುಂದಾದ. ಹಾಗಾದ್ರೆ ಶಿವ ಶನಿಯಿಂದ ತಪ್ಪಿಸಿಕೊಂಡನಾ, ಅಥವಾ ಶನಿಯ ಪ್ರಭಾವಕ್ಕೆ ಒಳಗಾದನಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಒಮ್ಮೆ ಶನಿದೇವ, ಶಿವನ ಬಳಿ ಬಂದು, ಪ್ರಭು ನಾಳೆ ನಾನು ನಿಮ್ಮ ಮೇಲೆ ಪ್ರಭಾವ ಬೀರಲಿದ್ದೇನೆ. ಹಾಗಾಗಿ ನಾಳೆ ಕೆಲ ಸಮಯ ನಿಮಗೆ ತೊಂದರೆಯಾಗಲಿದೆ ಎನ್ನುತ್ತಾನೆ. ಆಗ ಶಿವ ನಿನ್ನ ಪ್ರಭಾವ ಎಷ್ಟು ಹೊತ್ತು ನನ್ನ ಮೇಲಿರುತ್ತದೆ..? ಎಂದು ಕೇಳುತ್ತಾನೆ. ಆಗ ಶನಿ, ನಾನು ಮೂರು ಗಂಟೆಗಳ ಕಾಲ ನಿಮ್ಮ ಮೇಲೆ ಪ್ರಭಾವ ಬೀರಲಿದ್ದೇನೆಂದು ಹೇಳಿ ಹೊರಡುತ್ತಾನೆ.
ಮರುದಿನ ಶಿವ ಶನಿಯಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕೆಂದು ತಿಳಿಯದೇ, ಇರುವೆಯ ರೂಪ ತಾಳಿ, ಮೂರು ಗಂಟೆಗಳ ಕಾಲ ಪೊಟರೆಯಲ್ಲಿ ಕುಳಿತು ಬಿಡುತ್ತಾನೆ. ನಂತರ ಹೊರಬಂದ ಶಿವ, ನೋಡು ಶನಿ ನಾನು ನಿನ್ನ ಪ್ರಭಾವದಿಂದ ಹೇಗೆ ತಪ್ಪಿಸಿಕೊಂಡೆ ಎಂದು ಗರ್ವದಿಂದ ಹೇಳುತ್ತಾನೆ. ಆಗ ಶನಿದೇವ, ಪ್ರಭು ನನ್ನ ಪ್ರಭಾವ ನಿಮ್ಮ ಮೇಲೆ ಬಿದ್ದಾಗಿದೆ. ನನ್ನ ಪ್ರಭಾವದಿಂದಲೇ ನೀವು ಮೂರು ಗಂಟೆಗಳ ಕಾಲ ಆಹಾರವಿಲ್ಲದೇ, ಇರುವೆಯಾಗಿ ಪೊಟರೆಯಲ್ಲಿ ಕುಳಿತಿರಿ ಎನ್ನುತ್ತಾನೆ. ಆಗ ಶಿವನಿಗೆ ಶನಿಯ ಪ್ರಭಾವದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸತ್ಯ ಅರಿವಾಯಿತು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754