Facebook Instagram Twitter Youtube
  • Home
  • ರಾಜಕೀಯ
  • ಜಿಲ್ಲಾ ಸುದ್ದಿಗಳು
  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ಸಿನಿಮಾ
    • ಬ್ಯೂಟಿ ಟಿಪ್ಸ್
  • ಕ್ರೀಡೆ
  • ಆಧ್ಯಾತ್ಮ
  • ತಂತ್ರಜ್ಞಾನ
  • ವೆಬ್ ಸ್ಟೋರಿ
Search
Sign in
Welcome! Log into your account
Forgot your password? Get help
Privacy Policy
Password recovery
Recover your password
A password will be e-mailed to you.
Karnataka TVKarnataka Tv
Sign in / Join
Monday, April 27, 2026
Sign in / Join
Facebook
Instagram
Twitter
Youtube
Karnataka TVKarnataka Tv
  • Home
  • ರಾಜಕೀಯ
  • ಜಿಲ್ಲಾ ಸುದ್ದಿಗಳು
  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ಸಿನಿಮಾ
    • ಬ್ಯೂಟಿ ಟಿಪ್ಸ್
  • ಕ್ರೀಡೆ
  • ಆಧ್ಯಾತ್ಮ
  • ತಂತ್ರಜ್ಞಾನ
  • ವೆಬ್ ಸ್ಟೋರಿ
type here...
  • Best MLA
    • old ಮೈಸೂರು
Home ರಾಜ್ಯ ಜಿಲ್ಲಾ ಸುದ್ದಿಗಳು Instagram: ಪಕ್ಷ ಬದಲಾದರೂ ಇನ್ಸ್ಟಾ ಗ್ರಾಂ ಖಾತೆಯಲ್ಲಿ- ಜಗದೀಶ್ ಶೆಟ್ಟರ್‌ ಬಿಜೆಪಿ!
  • ರಾಜ್ಯ
  • ಜಿಲ್ಲಾ ಸುದ್ದಿಗಳು

Instagram: ಪಕ್ಷ ಬದಲಾದರೂ ಇನ್ಸ್ಟಾ ಗ್ರಾಂ ಖಾತೆಯಲ್ಲಿ- ಜಗದೀಶ್ ಶೆಟ್ಟರ್‌ ಬಿಜೆಪಿ!

August 29, 2023
WhatsApp
Twitter
Facebook
Linkedin
Telegram

    ರಾಜಕೀಯ ಸುದ್ದಿ : ಜಗದೀಶ್ ಶೆಟ್ಟರ್‌ ಅವರ ಇನ್ಟಾಗ್ರಾಂ ಪ್ರೊಫೈಲ್‌ನಲ್ಲಿ ಅವರು ಪ್ರತಿನಿಧಿಸುತ್ತಿರುವ ಪಕ್ಷದ ಹೆಸರು ಟಿಕೆಟ್‌ ಕೈತಪ್ಪಿದ ಅಸಮಾಧಾನದಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆ ಆಗಿದ್ದರು.

    ಬಳಿಕ ಚುನಾವಣೆಗೆ ನಿಂತು ಸೋತಿದ್ದೂ ಆಯ್ತು. ಇದೀಗ ವಿಧಾನಪರಿಷತ್ ಕಾಂಗ್ರೆಸ್ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ. ಹೀಗಿದ್ದರೂ ಜಗದೀಶ್ ಶೆಟ್ಟರ್‌ ಅವರ ಇನ್ಟಾಗ್ರಾಂ ಪ್ರೊಫೈಲ್‌ನಲ್ಲಿ ಅವರು ಪ್ರತಿನಿಧಿಸುತ್ತಿರುವ ಪಕ್ಷದ ಹೆಸರು ಬದಲಾವಣೆ ಆಗಿಲ್ಲ. ಹೌದು, ಶೆಟ್ಟರ್ ಇನ್ಟಾಗ್ರಾಂ ಪ್ರೊಫೈಲ್‌ನಲ್ಲಿ ಜಗದೀಶ್ ಶೆಟ್ಟರ್‌ ಬಿಜೆಪಿ ಎಂದಿದೆ.ಬದಲಾವಣೆ ಆಗಿಲ್ಲ.

    ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಣೆ ಮಾಡಲಾಗಿತ್ತು. ಇದರಿಂದ ಬೇಸೆತ್ತು ಬಿಜೆಪಿ ತೊರೆದಿದ್ದರು
    ಟಿಕೆಟ್‌ ಕೈತಪ್ಪಿದ ಅಸಮಾಧಾನದಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆ ಆಗಿದ್ದರು. ಬಳಿಕ ಚುನಾವಣೆಗೆ ನಿಂತು ಸೋತಿದ್ದೂ ಆಯ್ತು. ಇದೀಗ ವಿಧಾನಪರಿಷತ್ ಕಾಂಗ್ರೆಸ್ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ. ಹೀಗಿದ್ದರೂ ಜಗದೀಶ್ ಶೆಟ್ಟರ್‌ ಅವರ ಇನ್ಟಾಗ್ರಾಂ ಪ್ರೊಫೈಲ್‌ನಲ್ಲಿ ಅವರು ಪ್ರತಿನಿಧಿಸುತ್ತಿರುವ ಪಕ್ಷದ ಹೆಸರು ಬದಲಾವಣೆ ಆಗಿಲ್ಲ. ಹೌದು, ಶೆಟ್ಟರ್ ಇನ್ಟಾಗ್ರಾಂ ಪ್ರೊಫೈಲ್‌ನಲ್ಲಿ ಜಗದೀಶ್ ಶೆಟ್ಟರ್‌ ಬಿಜೆಪಿ ಎಂದಿದೆ.

    Maluru :ಹಾಲು ಉತ್ಪಾದಕರ ಮಕ್ಕಳಿಗೆ ಹಾಸ್ಟೆಲ್ ಸ್ಥಾಪನೆ; ಕೆ.ವೈ ನಂಜೇಗೌಡ.

    Super sisters: ಸಮಯಪ್ರಜ್ಞೆಯಿಂದ ತಮ್ಮನ ಪ್ರಾಣ ಉಳಿಸಿದ ಸಹೋದರಿಯರು..!

    Star Air lines: ಕಾಶಿ-ಅಯೋಧ್ಯಾ ಯಾತ್ರೆ ರದ್ದು: ಸ್ಟಾರ್ ಏರಲೈನ್ಸ್ ಗೆ 8 ಲಕ್ಷ ದಂಡ

    About The Author

    Karnataka Tv

    See author's posts

    • TAGS
    • ]karnataka tv
    • congress party
    • dharawaddistrict news
    • instagram account
    • Jagadish shetter
    • jagadish shetter bjp
    • political news
    Share
    WhatsApp
    Twitter
    Facebook
    Linkedin
    Telegram
      Previous articleStar Air lines: ಕಾಶಿ-ಅಯೋಧ್ಯಾ ಯಾತ್ರೆ ರದ್ದು: ಸ್ಟಾರ್ ಏರಲೈನ್ಸ್ ಗೆ 8 ಲಕ್ಷ ದಂಡ
      Next articleMysore Chamundi devi; ದೇವಿ ಹಾಗೂ ಜನರ ಆಶೀರ್ವಾದದಿಂದ ಗ್ಯಾರಂಟಿ ಯೋಜನೆಗಳು ಯಶಸ್ವಿ ಜಾರಿ:
      Karnataka Tv

      RELATED ARTICLESMORE FROM AUTHOR

      ಕಟ್ಕೊಂಡ ಗಂಡನಿಗೆ ‘ಮಾತ್ರೆ’ ಕಟಿಂಗ್ ಶಾಪ್ ಅವನೊಂದಿಗೆ ‘ಯಾತ್ರೆ’

      ಫ್ರೆಂಡ್ ಜೊತೆ ‘ಹೆಂಡತಿ’ ಪರಾರಿ! ಸ್ಟೇಟಸ್ ನೋಡಿ ಪತಿ ಕಂಗಾಲು

      ‘ಆರೋಗ್ಯ ಕವಚ’ವೇ ಅಸ್ತವ್ಯಸ್ತ! ಜೀವ ರಕ್ಷಕಕ್ಕೇ ‘ಗಂಡಾಂತರ’

      Stay connected

      Facebook
      Instagram
      Twitter
      Youtube

      © 2026 Karnataka TV - All Rights Reserved | Powered by Kalahamsa Infotech Pvt. ltd.