Friday, January 10, 2025

Latest Posts

.ಮಾಜಿ ಸಚಿವ ಎ.ಮಂಜು ಜೆಡಿಎಸ್ ಟಿಕೆಟ್ ಆಕಾಂಕ್ಷಿ ಹೇಳಿಕೆ

- Advertisement -

ಹಾಸನ ಜಿಲ್ಲೆಯ ಅರಕಲಗೋಡು ತಾಲೂಕಿನಲ್ಲಿ ಮಾಜಿ ಶಾಸಕ  ಮಂಜು ಜೆಡಿಎಸ್ ಮೂಲಕ ಕಣಕ್ಕಿಳಿಯಲು ನಿರ್ಧರಿಸಿದ್ದೇನೆ ದೇವೆಗೌಡರು ನನಗೆ ಟಿಕೆಟ್ ಕೊಡುತ್ತಾರೆಂದು ಭಾವಿಸಿದ್ದೇನೆ ಅವರಿಗೆ ನನ್ನ ಮೇಲೆ ತುಂಬಾ ವಿಶ್ವಾಸವಿದೆ ಅವರ ಮೇಲೆ ನನಗೆ ತುಂಬಾ ಗೌರವವಿದೆ.ದೇವೆಗೌಡರಿಗೆ ನಾನು ಐದನೆ ಮಗ ಇದ್ದಂಗೆ . ಈ ಮಾತನ್ನು ಸ್ವತಃ ದೇವೆಗೌಡರೆ ಪಾರ್ಲಿಮೆಂಟ್ ಚುನಾವಣೆ ವೇಳೆ ಹೇಳಿಕೊಂಡಿದ್ದಾರೆ.ಅವರ ಜೊತೆ ನಾನು ಯಾವತ್ತು ಜಗಳವಾಡಿಲ್ಲ. ಈ ಬಾರಿ ನಾನು ಜೆಡಿಎಸ್ ಪಲಕ್ಷದಿಂದ ಚುನಾಚಣೆಗೆ ನಿಲ್ಲುತೇನೆ ಜನರ ಆಶಿರ್ವಾದ ಪಡೆದುಕೊಳ್ಳುತ್ತೇನೆ. ನನ್ನ ಅವಧಿಯಲ್ಲಿ ಆಗಿರುವ ಕೆಲಸಗಳನ್ನು ಜನರ ಮುಂದಿಟ್ಟು ಮತ ಕೇಳುತ್ತೇನೆ.ನಾನು ಅರಕಲಗೂಡು ತಾಲೂಕಿನಲ್ಲಿದ್ದೇನೆ ಯಾವಾಗಲೂ ಜನರ ಜೊತೆ ಇದ್ದೇನೆ , ಈಗಾಗಲೆ ಅರಕಲಗೂಡು ತಾಲುಕಿನ ಎಲ್ಲಾ ಹೋಬಳಿಗಳನ್ನು ಸುತ್ತಿ ಸಭೆ ನಡೆಸಿದ್ದೇನೆ ಇನ್ನ ಒಂದು ಹೊಬ್ಬಳಿ ಮಾತ್ರ ಬಾಕಿ ಇದೆ. ಈಗಾಗಲೆ ಜನರು ನನ್ನ ಮೇಲೆ ಅಪಾರ ಪ್ರಮಾಣದ ಒಲವು ತೋರುತಿದ್ದಾರೆ. ನೀವು ಏನು ತಿರ್ಮಾನ ತೆಗೆದುಕೊಂಸಡರು ಸರಿ ನಾವು ನಿಮ್ಮ ಜೊತೆ ಇರತ್ತೇವೆ ಎನ್ನು ಭರವಸೆ ನೀಡಿದ್ದಾರೆ.ಈ ಮೊದಲು ನಾನು ಬಿಜೆಪಿಯಲ್ಲಿದೆ ಅವರು ನನ್ನುö್ನ ಉಪಯೂÃಗಿಸಿಕೊಳ್ಳಲ್ಲಿಲ್ಲ.ಈಗಾಗಲೆ ನನಗೆ ಬೇರೆ ಬೇರೆ ಪಕ್ಷಗಳಿಂದ ಆಹ್ವಾನ ಬಂದಿದೆ. ಇದೆ ವಿಚಾರವಾಗಿ ಬಿಜೆಪಿ ಮತ್ತ ಕಾಂಗ್ರೇಸ್ನಲ್ಲಿ ವಿರೋಧ ಕಟ್ಟಿಕೊಂಡಿದ್ದೇನೆ.ಆದರೆ ನನ್ನ ಅವರ ನಡುವೆ ವಿರೋಧ ವ್ಯಕ್ತವಾಗಿರುವುದು ಚುನಾವಣೆ ವಿಚಾರವಾಗಿ ಮಾತ್ರ , ಹೊರತು ವೈಯಕ್ತಿಕವಾಗಿ ನನ್ನ ಅವರ ನಡುವೆ ಯಾವುದೇ ರೀತಿಯ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸಿದರು.ಮಾಜಿ ಸಚಿವ  ಮಂಜು ಜೆಡಿಎಸ್ ಟಿಕೆಟ್ ಆಕಾಂಕ್ಷಿ ಹೇಳಿಕೆ

- Advertisement -

Latest Posts

Don't Miss