Health Tips: ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ಬಳಸಿದವರು, ಇದರ ಆರೋಗ್ಯ ಲಾಭದ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದಾರೆ. ಅದೇ ರೀತಿ ನಾಗಪ್ಪ ಎಂಬುವವರು ಕರ್ನಾಟಕ ಟಿವಿ ಹೆಲ್ತ್‌ಗೆ ತಾವು ಜೀನಿ ಸೇವಿಸಿದ ಬಳಿಕ ಯಾವ ರೀತಿ ಆರೋಗ್ಯ ಲಾಭ ಪಡೆದಿದ್ದಾರೆಂದು ಹೇಳಿದ್ದಾರೆ.
ಮೂರು ವರ್ಷದಿಂದ ನಾಗಪ್‌ಪ ಅವರು ಜೀೀನಿ ಮಿಲೆಟ್ ಹೆಲ್ತ್ ಮಿಕ್ಸ್ ಸೇವಿಸುತ್ತಿದ್ದಾರೆ. ಮತ್ತು ಅದನ್ನು ಕಂಟಿನ್ಯೂ ಮಾಡಿದ್ದಾರೆ. ಏಕೆಂದರೆ, ಜೀನಿ ಸೇವನೆಯಿಂದ ಅವರಿಗೆ ಅಷ್ಟು ಆರೋಗ್ಯ ಲಾಭವಾಗಿದೆ. ಬಿಪಿ, ಶುಗರ್ ಕಂಟ್ರೋಲಿಗೆ ಬಂದಿದೆ. ಬೆಳಿಗ್ಗೆ ಎದ್ದು ತಿಂಡಿಯ ರೀತಿ ಅದನ್ನು ಸೇವಿಸಿದರೆ, ಇಡೀ ದಿನ ಚೈತನ್ಯದಾಯಕವಾಗಿರುತ್ತದೆ ಎಂದು ನಾಗಪ್ಪ ಅವರು ಹೇಳಿದ್ದಾರೆ.
ಅಲ್ಲದೇ, ಜೀನಿ ಪುಡಿ ತಯಾರಿಸುವ ರೀತಿ ಕೂಡ ಅತ್ಯುತ್ತಮವಾಗಿದೆ. ಆರೋಗ್ಯ ಸಮಸ್ಯೆ ಇದ್ದವರು ಜೀನಿಯನ್ನೊಮ್ಮೆ ಸೇವಿಸಿ, ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಅಲ್ಲದೇ, ಬೆಳಿಗ್ಗೆ ಜೀನಿಯನ್ನೇ ನಿಮ್ಮ ಬ್ರೇಕ್‌ಫಾಸ್ಟ್ ಆಗಿ ಮಾಡಿಕೊಳ್ಳಬಹುದು. ಇದು ರುಚಿಕರವೂ, ಆರೋಗ್ಯಕರವೂ ಆಗಿದ್ದು, ನೀವು ಬೇರೆ ಬೆಳಗ್ಗಿನ ತಿಂಡಿ ತಿನ್ನುವ ಅವಶ್ಯಕತೆಯೇ ಇಲ್ಲ. ಜೀನಿ ತೆಗೆದುಕೊಳ್ಳುವುದರಿಂದಲೇ, ನಿಮ್ಮ ಹೊಟ್ಟೆ ತುಂಬಿ ಹೋಗುತ್ತದೆ ಎಂದು ನಾಗಪ್ಪ ಹೇಳಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.