Health Tips: ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ಸೇವಿಸಿ ಹಲವರು ಅದರ ಆರೋಗ್ಯ ಲಾಭ ಪಡೆದಿದ್ದಾರೆ. ಅಲ್ಲದೇ, ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಜೀನಿ ಸೇವನೆಯಿಂದ ಯಾವ ರೀತಿ ಆರೋಗ್ಯ ಲಾಭವಾಗಿದೆ ಎಂದು ವಿವರಿಸಿದ್ದಾರೆ.
ರುದ್ರೇಶ್ ಎಂಬ ವ್ಯಕ್ತಿ ಕರ್ನಾಟಕ ಟಿವಿ ಹೆಲ್ತ್ ಜೊತೆ ಮಾತನಾಡಿದ್ದು, ಜೀನಿ ಸೇವನೆ ಮಾಡಿ, ಅವರು ಯಾವ ರೀತಿ ಸ್ಟ್ರಾಂಗ್ ಆಗಿದ್ದಾರೆ. ಸೊಂಟ ಮತ್ತು ಮಂಡಿನೋವಿನಿಂದ ಹೇಗೆ ಪಾರಾಗಿದ್ದಾರೆಂದು ಅವರೇ ವಿವರಿಸಿದ್ದಾರೆ. ಇವರು ಈಗ ಆರೇಳು ತಿಂಗಳಿನಿಂದ ಜೀನಿ ಬಳಸುತ್ತಿದ್ದು, ಅವರಿಗೆ ಬಿಪಿ, ಶುಗರ್ ಇತ್ತು. ಆದರೆ ಜೀನಿ ತೆಗೆದುಕೊಳ್ಳಲು ಶುರು ಮಾಡಿದಾಗಿನಿಂದ ಸೊಂಟ, ಕಾಲು ನೋವು, ಮಂಡಿ ನೋವು ಕಡಿಮೆಯಾಗಿದೆ. ಅಲ್ಲದೇ ಬಿಪಿ, ಶುಗರ್ ಕಂಟ್ರೋಲಿಗೆ ಬಂದಿದೆ ಎಂದು ರುದ್ರೇಶ್ ಹೇಳಿದ್ದಾರೆ.
ಅಲ್ಲದೇ, ಜೀನಿ ತಯಾರಿಸುವ ಪ್ರೊಸೆಸ್ ಕೂಡ ಚೆನ್ನಾಗಿದೆ. ನೀಟಿ ಆಗಿ ಜೀನಿ ತಯಾರಿಸಲಾಾಗುತ್ತದೆ. ಇದು ಆರೋಗ್ಯಕ್ಕೂ ಉತ್ತಮವಲ್ಲದೇ, ರುಚಿಕರವೂ ಆಗಿರುತ್ತದೆ ಎಂದು ರುದ್ರೇಶ್ ಹೇಳಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




