- Advertisement -
Health Tips: ನನ್ನ ಮಕ್ಕಳು ಆ್ಯಕ್ಟೀವ್ ಆಗಿರೋಕ್ಕೆ ಕಾರಣ ಈ ಜೀನಿ ಸರಿಹಿಟ್ಟು ಅಂತಾ ಓರ್ವ ವ್ಯಕ್ತಿ ಕರ್ನಾಟಕ ಟಿವಿ ಹೆಲ್ತ್ ಜೊತೆ ಮಾತನಾಡಿದ್ದಾರೆ.
ಇವರಿಗೆ ಇಬ್ಬರು ಮಕ್ಕಳಿದ್ದು, ಹಿರಿಯ ಮಗನಿಗೆ ಈಗ 3 ವರ್ಷವಾಗಿದ್ದು, ಮಗುವಿಗೆ ಆಹಾರ ತಿನ್ನಿಸುವ ವಯಸ್ಸಿಗೆ ಬಂದಾಗಲೇ, ಜೀನಿ ನೀಡಲು ಶುರು ಮಾಡಿದ್ದರಂತೆ. ಜೀನಿ ನೀಡುವ ಮುನ್ನ ಬೇರೆ ಆಹಾರವನ್ನು ಸರಿಯಾಗಿ ತಿನ್ನುತ್ತಿರಲಿಲ್ಲ. ಆದರೆ ಜೀನಿ ಸರಿಹಿಟ್ಟು ಸೇವಿಸಿದ ಬಳಿಕ, ಹೆಚ್ಚು ಹಸಿವಾಗಲು ಶುರುವಾಯಿತು. ಮತ್ತು ಆಗ ಆರೋಗ್ಯಕರವಾದ ಆಹಾರವನ್ನೇ ಹೆಚ್ಚು ತಿನ್ನುತ್ತಾನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಎರಡನೇಯ ಮಗುವಿಗೂ ಕೂಡ ಜೀನಿ ಸರಿಹಿಟ್ಟನ್ನು ತಿನ್ನಲು ಕೊಡುತ್ತಿದ್ದು, ಆ ಮಗುವು ಕೂಡ ಆರೋಗ್ಯವಾಗಿ, ಆ್ಯಕ್ಟೀವ್ ಆಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.
- Advertisement -