Saturday, March 2, 2024

Latest Posts

‘ರಾಬರ್ಟ್’ ಫೋಟೋ ಔಟ್- ದಚ್ಚು ಸಖತ್ ಸ್ಮಾರ್ಟ್..!

- Advertisement -

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ದಿ ಮೋಸ್ಟ್ ಎಕ್ಸ್ ಪೆಕ್ಟೆಡ್ ‘ರಾಬರ್ಟ್’ ಸಿನಿಮಾದ ಮೊದಲ ಫೋಟೋ ಔಟ್ ಆಗಿದೆ. ಇತ್ತೀಚೆಗಷ್ಟೇ ರಿಲೀಸ್ ಮಾಡಿದ್ದ ಚಿತ್ರದ ಥೀಮ್ ಪೋಸ್ಟರ್ ಗೆ ದಚ್ಚು ಅಭಿಮಾನಿಗಳು ಫಿದಾ ಆಗಿದ್ರು.

ರಾಬರ್ಟ್ ಚಿತ್ರದಲ್ಲಿ ದಚ್ಚು ಹೇಗ್ ಕಾಣಿಸ್ಕೊಳ್ಬಹುದು..? ಹೇಗೆ ಡ್ರೆಸ್ ಮಾಡಿಕೊಂಡಿರ್ಬಹುದು ಅಂತ ಗೆಸ್ ಮಾಡ್ತಿದ್ದ ಡಿಬಾಸ್ ಅಭಿಮಾನಿಗಳಿಗೆ ಇಂದು ಉತ್ತರ ಸಿಕ್ಕಿದೆ. ರಾಬರ್ಟ್ ಚಿತ್ರದ ಫೋಟೋ ರಿಲೀಸ್ ಆಗಿದ್ದು ಡಿಬಾಸ್ ಅಭಿಮಾನಿಗಳು ಖುಷ್ ಆಗಿದ್ದಾರೆ. ದಚ್ಚು ಸ್ಮಾರ್ಟ್ ಲುಕ್ ಗೆ ಅಭಿಮಾನಿಗಳು ಮನಸೋತಿದ್ದಾರೆ. ಯಂಗ್ ಮತ್ತು ಎನರ್ಜಿಟಿಕ್ ಲುಕ್ ನಲ್ಲಿ ಕಾಣಿಸಿಕೊಂಡಿರೋ ದರ್ಶನ್ ಜೊತೆ ನಟ ವಿನೋದ್ ಪ್ರಭಾಕರ್ ಕಾಣಿಸಿಕೊಂಡಿದ್ದಾರೆ. ರೈಡಿಂಗ್ ಜ್ಯಾಕೆಟ್ ತೊಟ್ಟು ತಲೆಗೆ ಬ್ಯಾಂಡ್ ಹಾಕಿಕೊಂಡು ಫೋಟೋದಲ್ಲಿ ಕಾಣಿಸಿಕೊಂಡಿರೋ ದಚ್ಚು ‘ರಾಬರ್ಟ್’ ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ರಾಧಿಕಾ ಪಂಡಿತ್ ಮೊದಲ ಸಿನಿಮಾ ಯಾವಾಗ ರಿಲೀಸ್..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=gfSoQPRj1U0
- Advertisement -

Latest Posts

Don't Miss