Friday, October 18, 2024

Latest Posts

ಕರ್ನಾಟಕ ಟಿವಿ ಡಿಸೆಂಬರ್ ಸಮೀಕ್ಷೆ | ದಾವಣಗೆರೆಯ 7 ಕ್ಷೇತ್ರಗಳಲ್ಲಿ ಬಿಜೆಪಿ 3, ಕಾಂಗ್ರೆಸ್ 4 ಸ್ಥಾನಗಳಲ್ಲಿ ಮುನ್ನಡೆ

- Advertisement -

ದಾವಣಗೆರೆ : ಕರ್ನಾಟಕ ಟಿವಿ ಡಿಜಿಟಲ್ ಮಾಧ್ಯಮ ಡಿಸೆಂಬರ್​ ಸರ್ವೆಯಲ್ಲಿ ದಾವಣಗೆರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಟ್ರೆಂಡ್ ನೀಡಿದೆ. ಸಾಕಷ್ಟು ಕುತೂಹಲ ಉಂಟು ಮಾಡಿದ್ದ ಕರ್ನಾಟಕ ಟಿವಿಯ ಸರ್ವೇ ಪ್ರಸಾರ ಆಗಿದ್ದು, ದಾವಣಗೆರೆಯ 7 ಕ್ಷೇತ್ರಗಳ ಪೈಕಿ ಬಿಜೆಪಿ ಸದ್ಯದ ಟ್ರೆಂಡ್ ಪ್ರಕಾರ 3 ಕ್ರೇತ್ರಗಳಲ್ಲಿ ಮುನ್ನಡೆ ಪಡೆದಿದ್ರೆ, ಕಾಂಗ್ರೆಸ್ 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಕರ್ನಾಟಕ ವಿಧಾನಸಭೆ ಅತಂತ್ರ..!? ಕರ್ನಾಟಕ ಟಿವಿ ಡಿಸೆಂಬರ್​ ಸರ್ವೇ ಟ್ರೆಂಡ್ ಹೀಗಿದೆ ನೋಡಿ

 

ಜಗಳೂರು ವಿಧಾನಸಭಾ ಕ್ಷೇತ್ರ
ಬಿಜೆಪಿ : ರಾಮಚಂದ್ರ
ಕಾಂಗ್ರೆಸ್​ : ಎಚ್.ಪಿ. ರಾಜೇಶ್

ಕರ್ನಾಟಕ ಟಿವಿಯ ಸದ್ಯದ ಡಿಸೆಂಬರ್ ಟ್ರೆಂಡ್ ಪ್ರಕಾರ ತೀವ್ರ ಪೈಪೋಟಿಯಲ್ಲಿ ಸದ್ಯ ಬಿಜೆಪಿ ಅಲ್ಪ ಮುನ್ನಡೆ ಪಡೆದುಕೊಂಡಿದೆ.

ಹರಿಹರ ವಿಧಾನಸಭಾ ಕ್ಷೇತ್ರ

ಬಿಜೆಪಿ : ಬಿ.ಪಿ. ಹರೀಶ್​ / ಚಂದ್ರಶೇಖರ್ ಪೂಜಾರಿ
ಕಾಂಗ್ರೆಸ್ : ರಾಮಪ್ಪ (ಶಾಸಕರು) / ನಾಗೇಂದ್ರ, ಶ್ರೀನಿವಾಸ್ ನಂದಿಗಾವಿ
ಜೆಡಿಎಸ್ : ಶಿವಶಂಕರ್

ಕರ್ನಾಟಕ ಟಿವಿಯ ಸದ್ಯದ ಡಿಸೆಂಬರ್ ಟ್ರೆಂಡ್ ಪ್ರಕಾರ ಹರಿಹರದಲ್ಲಿ ಕಾಂಗ್ರೆಸ್​​ ನ ಹಾಲಿ ಶಾಸಕರು ರಾಮಪ್ಪ ಮುನ್ನಡೆಯನ್ನ ಪಡೆದಿದ್ದಾರೆ.

ದಾವಣಗೆರೆ ಉತ್ತರ ಕ್ಷೇತ್ರ
ಬಿಜೆಪಿ : ಎಸ್.ಎ ರವೀಂದ್ರನಾಥ್ / ವೀರೇಶ್ / ಸುರೇಶ್
ಕಾಂಗ್ರೆಸ್ : ಎಸ್.ಎಸ್ ಮಲ್ಲಿಕಾರ್ಜುನ್

ಕರ್ನಾಟಕ ಟಿವಿಯ ಸದ್ಯದ ಡಿಸೆಂಬರ್ ಟ್ರೆಂಡ್ ಪ್ರಕಾರ ಕಾಂಗ್ರೆಸ್​​ ನ ಎಸ್.ಎಸ್ ಮಲ್ಲಿಕಾರ್ಜುನ್ ಮುನ್ನಡೆ

ದಾವಣಗೆರೆ ದಕ್ಷಿಣ ಕ್ಷೇತ್ರ
ಬಿಜೆಪಿ : ಅಜಯ್ ಕುಮಾರ್
ಕಾಂಗ್ರೆಸ್ : ಶಾಮನೂರು ಶಿವಶಂಕರಪ್ಪ
ಜೆಡಿಎಸ್ : ಅಮಾನುಲ್ಲಾ ಖಾನ್

ಕರ್ನಾಟಕ ಟಿವಿಯ ಸದ್ಯದ ಡಿಸೆಂಬರ್ ಟ್ರೆಂಡ್ ಪ್ರಕಾರ ಕಾಂಗ್ರೆಸ್ ನ ಶಾಮನೂರು ಶಿವಶಂಕರಪ್ಪ ಮುನ್ನಡೆ ಪಡೆದಿದ್ದಾರೆ.

ಮಾಯಕೊಂಡ ಕ್ಷೇತ್ರ

ಬಿಜೆಪಿ : ಲಿಂಗಣ್ಣ (ಹಾಲಿ ಶಾಸಕರು) / ಶಿವಪ್ರಕಾಶ್, ಜಿಲ್ಲಾ ಮೋರ್ಚಾ ಅಧ್ಯಕ್ಷ,,
ಕಾಂಗ್ರೆಸ್ : ಬಸವಂತಪ್ಪ, / ಸವಿತಾ ಬಾಯಿ

ಕರ್ನಾಟಕ ಟಿವಿಯ ಸದ್ಯದ ಡಿಸೆಂಬರ್ ಟ್ರೆಂಡ್ ಪ್ರಕಾರ ಬಿಜೆಪಿ ಅಭ್ಯರ್ಥಿ ಮುನ್ನಡೆ..

ಚನ್ನಗಿರಿ ಕ್ಷೇತ್ರ

ಬಿಜೆಪಿ : ಮಾಡಾಳು ವೀರೂಪಾಕ್ಷಪ್ಪ
ಕಾಂಗ್ರೆಸ್ : ವಡ್ನಾಳ್ ರಾಜಣ್ಣ / ಶಿವಗಂಗಾ ಬಸವರಾಜು
ಪಕ್ಷೇತರ : ತೇಜಸ್ವಿ ಪಟೇಲ್

ಕರ್ನಾಟಕ ಟಿವಿಯ ಸದ್ಯದ ಡಿಸೆಂಬರ್ ಟ್ರೆಂಡ್ ಪ್ರಕಾರ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

ಹೊನ್ನಾಳ್ಳಿ ಕ್ಷೇತ್ರ

ಬಿಜೆಪಿ : ಎಂ.ಪಿ ರೇಣುಕಾಚಾರ್ಯ
ಕಾಂಗ್ರೆಸ್​ : ಡಿಜಿ ಶಾಂತನಗೌಡ
ಜೆಡಿಎಸ್ : ಶಿವಮೂರ್ತಿ ಗೌಡ

ಕರ್ನಾಟಕ ಟಿವಿಯ ಸದ್ಯದ ಡಿಸೆಂಬರ್ ಟ್ರೆಂಡ್ ಪ್ರಕಾರ ಬಿಜೆಪಿಯ ರೇಣುಕಾಚಾರ್ಯ ಮುನ್ನಡೆ ಸಾಧಿಸಿದ್ದಾರೆ.

ಒಟ್ಟಾರೆಯಾಗಿ ಕರ್ನಾಟಕ ಟಿವಿಯ ಡಿಸೆಂಬರ್ ಟ್ರೆಂಡ್​ ಪ್ರಕಾರ ದಾವಣಗೆರೆಯ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ 4ರಲ್ಲಿ ಮುನ್ನಡೆ ಪಡೆದಿದ್ರೆ, ಬಿಜೆಪಿ 3 ಕ್ಷೇತ್ರಗಳಲ್ಲಿ ಮುನ್ನಡೆಯನ್ನ ಪಡೆದಿದೆ. ಮುಂದಿನ ದಿನಗಳಲ್ಲಿ ಬದಲಾವಣೆ ಆಗಬಹುದು. ಜನವರಿಗೆ ಟ್ರೆಂಡ್ ಚೇಂಜ್ ಆಗಬಹುದು, ಫೆಬ್ರವರಿಗೂ ಚೇಂಜ್ ಆಗಬಹುದು. ಅಭ್ಯರ್ಥಿ ಘೋಷಣೆ, ಚುನಾವಣಾ ಪ್ರಚಾರ, ಚುನಾವಣಾ ವಿಷಯ ಈ ಎಲ್ಲಾ ವಿಚಾರಗಳಿಂದ ಟ್ರೆಂಡ್​ ಗಳು ಬದಲಾಗುತ್ವೆ.

- Advertisement -

Latest Posts

Don't Miss