Health Tips: ಕೆಲವರ ಕಿಡ್ನಿಯಲ್ಲಿ ಕಲ್ಲು ಉತ್ಪತ್ತಿಯಾಗುತ್ತದೆ. ಆದರೆ ಅದು ನೋವು ಬರುವವರೆಗೂ, ಅಲ್ಲಿ ಕಲ್ಲು ಉತ್ಪತ್ತಿಯಾಗಿದೆ ಅಂತಾ ನಮಗೆ ಗೋತ್ತೇ ಆಗುವುದಿಲ್ಲ. ಆದ್ದರಿಂದ ವೈದ್ಯರಾಗಿರುವ ಡಾ.ಕಾಮಿನಿ ರಾವ್ ಅವರು, ಕಿಡ್ನಿ ಕಲ್ಲು ಬಂದಾಗ ಆಗುವ ಸಮಸ್ಯೆಗಳು, ಸಿಗುವ ಸೂಚನೆಗಳೇನು ಎಂದು ವಿವರಿಸಿದ್ದಾರೆ.
ನಮ್ಮ ಮೂತ್ರಕೋಶದಲ್ಲಿ ಕಲ್ಲುಗಳು ಉತ್ಪತ್ತಿಯಾಗುವುದನ್ನೇ ಕಿಡ್ನಿ ಕಲ್ಲು ಅಂತಾ ಕರೆಯಲಾಗುತ್ತದೆ. ನೀರು ಸರಿಯಾಗಿ ಕುಡಿಯದೇ ಇದ್ದಾಗ, ದೇಹದಲ್ಲಿ ಬೇಡವಾದ ಪದಾರ್ಥವಿದ್ದಾಗ, ಸರಿಯಾಗಿ ಮೂತ್ರ ವಿಸರ್ಜನೆಯಾಗದೇ ಇದ್ದಲ್ಲಿ, ಕಿಡ್ನಿಯಲ್ಲಿ ಕಲ್ಲಾಗುತ್ತದೆ.
ಕಿಡ್ನಿಯಲ್ಲಿ ಉತ್ಪತ್ತಿಯಾಗುವ ಈ ಕಲ್ಲಿನಿಂದ ನಮಗೆ ನೋವು ಉಂeಗುವುದಿಲ್ಲ. ಆದರೆ, ಅದು ದೇಹದಲ್ಲಿ ಸಿಲುಕಿದಾಗ ನಮ್ಮ ದೇಹದಲ್ಲಿ ನೋವುಂeಗಿ, ನಮ್ಮ ದೇಹದಲ್ಲಿ ಕಲ್ಲಿರುವುದು ನಮಗೆ ತಿಳಿಯುತ್ತದೆ. ಬರೀ ನೋವಾಗುವುದಲ್ಲ, ಬದಲಾಗಿ ಚಳಿ ಜ್ವರ ಬರುತ್ತದೆ. ಹಾಗಾದ್ರೆ ಇದಕ್ಕೆ ಚಿಕಿತ್ಸೆ ಹೇಗೆ ತೆಗೆದುಕೋಳ್ಳಬೇಕು..? ಇನ್ನೂ ಹೆಚ್ಚಿನ ಸೂಚನೆ ಯಾವುದು ಎಂದು ತಿಳಿಯಲು ವೀಡಿಯೋ ನೋಡಿ..