- Advertisement -
ಭಾರತ ಹಾಗು ಶ್ರೀಲಂಕಾ ನಡುವಿನ ಸೀಮಿತ ಒವರ್ ಗಳ ಸರಣಿಯಿಂದ ಕುಸಾಲ್ ಪೇರೆರಾ ಹೊರಗುಳಿಯಲ್ಲಿದ್ದಾರೆ ಬುಜದ ನೊವಿಗೆ ತ್ತುತ್ತಾಗಿರುವ ಇವರು ಶ್ರೀಲಂಕಾ ಹಾಗೂ ಭಾರತದ ಸರಣಿಗೆ ಅಲಭ್ಯರಾಗಿದ್ದಾರೆ ಜುಲೈ 18ರಿಂದ ಶುರುವಾಗಲಿರುವ ಏಕದಿನ ಪಂದ್ಯ ದಸೂನ್ ಶನಕ ಮುನ್ನಡೆಸಲಿದ್ದಾರೆಂದು ವರದಿಯೊಂದು ತಿಳಿಸಿದೆ. ಭುಜದ ಗಾಯಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಕುಸಾಲ್ ಪೆರೆರಾ ಅವರು ಬುಧವಾರ ತಂಡದೊಂದಿಗೆ ಅಭ್ಯಾಸ ನಡೆಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಸರಣಿಯಿಂದ ಹೊರಗುಳಿಯಬಹುದು. ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸದಲ್ಲಿ ಟಿ20 ಹಾಗೂ ಓಡಿಐ ಸೋತು ಬಂದಿರುವ ಶ್ರೀಲಂಕಾ ತಂಡಕ್ಕೆ ಭಾರತ ವಿರುದ್ಧ ಓಡಿಐ ಸರಣಿಗೂ ಮುನ್ನ ಈ ಸುದ್ದಿ ಇನ್ನಷ್ಟು ಹಿನ್ನಡೆ ತಂದಿದೆ.
- Advertisement -