Tuesday, April 15, 2025

Latest Posts

ಲಂಡನ್ನ ನ ಬಸವೇಶ್ವರ ಪ್ರತಿಮೆಗೆ ನಮಸ್ಕರಿಸಿದ ರಾಹುಲ್ ಗಾಂಧಿ

- Advertisement -

ಒಂದು ವಾರದಿಂದ ಲಂಡನ್ ಪ್ರವಾಸದಲ್ಲಿರುವ ಕೆಂದ್ರ ಕಅಂಗ್ರೆಸ್ ನಾಯಕ ರಾಹುಲ್ ಗಾಂಧಿ ಲಂಡನ್ ನಲ್ಲಿರುವ ವಿಶ್ವಗುರು ಬಸವೇಶ್ವರ ರವರ ಮೂರ್ತಿಗೆ ಕೈ ಮುಗಿದು ನಮಸ್ಕಾರ ಸಲ್ಲಿಸಿದರು.ಇನ್ನು ಈ ಮಾಹಿತಿಯುನ್ನು ತಮ್ಮ ಫೇಸ್ವುಕ್ ನಲ್ಲಿ ಹಂಚಿಕೊಂಡಿದ್ದಾರೆ. ವಿಶ್ವಗುರು ಬಸವಣ್ಣನವರು ಪ್ರಪಂಚಕ್ಕೆ ಜಾತಿ ಮತ ಧರ್ಮ ಕರುಣೆಯ ಅಹಿಂಸೆ ಸತ್ಯ ಹೀಗೆ ಹಲವಾರು ಜೇವನ ಮೌಲ್ಯಗಳನ್ನು ಪ್ರಪಂಚಕ್ಕೆ ಸಾರಿದ ಮಹಾಮಹಿಮರ ಪ್ರತಿಮೆಯನ್ನು  ಲಂಡನ್ನ ಮಹಾ ನಗರದಲ್ಲಿ ಪ್ರತಿಷ್ಟಾಪಿಸಿರುವುದು ಸಂತಸದ ಸಂಗತಿ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ನಮೋ ಉದ್ಗಾಟಿಸಲಿದ್ದಾರೆ ನಮ್ಮ ಮೆಟ್ರೋ, ಮತ್ತೊಮ್ಮೆ ರಾಜ್ಯಕ್ಕೆ ಪ್ರಧಾನಿ ಆಗಮನ,

ಮಾ. 13 ರಿಂದ ಹುಬ್ಬಳ್ಳಿಯಿಂದ ಪುಣೆಗೆ ವಿಮಾನ ಹಾರಾಟ

ಟಾಟ ಕಂಪನಿಯ ಸುಮೋ ವಾಹನದ ಹೆಸರಿನ ಹಿಂದಿನ ರಹಸ್ಯ

 

 

.

- Advertisement -

Latest Posts

Don't Miss