- Advertisement -
Krishi News: ರೈತರ ಅನುಕೂಲಕ್ಕಾಗಿ, ಕೃಷ್ಣಿಯ ಬಗ್ಗೆ, ಕೃಷಿಗೆ ಬಳಸುವ ಸಲಕರಣೆಗಳ ಬಗ್ಗೆ ಕರ್ನಾಟಕ ಟಿವಿ ಕೃಷಿ ಯೂಟ್ಯೂಬ್ ಚಾನೆಲ್‌ನಲ್ಲಿ ಮಾಹಿತಿ ಕೊಡಲಾಗುತ್ತಿದೆ. ಅಂಥ ಮಾಹಿತಿಯಲ್ಲಿ ನಾವಿಂದು ಕೆಲ ಕೃಷಿ ಸಲಕರಣೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಅಗ್ರಿಡಾನ್ ಎಂಬ ಕಂಪೆನಿಯವರು ರೈತರಿಗೆ ಅನುಕೂಲವಾಗುವಂತೆ ಕೆಲ ಕೃಷಿ ಸಲಕರಣೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಪಂಪ್ ಸೆಟ್, ಬೆಳೆಗೆ ಔಷಧಿ ಹಾಕುವ ಮಷಿನ್ ಸೇರಿ ಹಲವು ರೀತಿಯ ಮಷಿನ್ ಮಾರಾಟ ಮಾಡುತ್ತಿದ್ದಾರೆ.
ಮೇಕ್ ಇನ್ ಇಂಡಿಯಾ ಯೋಜನೆಯಡಿ ಈ ಯಂತ್ರಗಳನ್ನು ತಯಾರಿಸಿದ್ದು, ಇದನ್ನು ಖರೀದಿ ಮಾಡಬೇಕು ಎನ್ನುವವರಿಗೆ ಸರ್ಕಾರದಿಂದ ಸಬ್ಸಿಡಿ ಕೂಡ ನೀಡಲಾಗುತ್ತದೆ. ಒಂದು ಲಕ್ಷ, 50 ಸಾವಿರ ಬೆಲೆಯ ಯಂತ್ರಗಳೆಲ್ಲ ಇಲ್ಲಿ ದೊರಕುತ್ತಿದ್ದು, ಇದು ಸಣ್ಣ ಭೂಮಿ ಹೊಂದಿರುವ ರೈತರಿಗೂ ಅನುಕೂಲವಾಗುತ್ತದೆ.
ಈ 4 ತಪ್ಪುಗಳನ್ನು ಮಾಡದಿದ್ದಲ್ಲಿ ನೀವು ಹಣದ ತೊಂದರೆಯಿಂದ ಪಾರಾಗುತ್ತೀರಿ..
- Advertisement -