Krishi News: ಬಿಗ್‌ಬಾಸ್ ಕನ್ನಡ ಸೀಸನ್ 10 ಸ್ಪರ್ಧಿಯಾಗಿರುವ ವರ್ತೂರ್ ಸಂತೋಷ್ ಅವರು, ನಿಜ ಜೀವನದಲ್ಲಿ ರೈತರು. ಕೆಲ ದಿನಗಳ ಹಿಂದೆ ಜಿಕೆವಿಕೆಯಲ್ಲಿ ನಡೆದ ಕೃಷಿ ಮೇಳಕ್ಕೆ, ಅವರ ಎತ್ತುಗಳು ಪ್ರದರ್ಶನಕ್ಕಾಗಿ ಬಂದಿದ್ದವು. ಅವುಗಳನ್ನು ತಂದಿದ್ದವರು, ಆ ಎತ್ತುಗಳ ಬಗ್ಗೆ, ವರ್ತೂರ್ ಸಂತೋಷ್ ಬಗ್ಗೆ ಕೆಲ ಮಾತುಗಳನ್ನಾಡಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಹಳ್ಳಿಕಾರ್ ವರ್ತೂರು...
Krishi News: ರೈತರ ಅನುಕೂಲಕ್ಕಾಗಿ, ಕೃಷ್ಣಿಯ ಬಗ್ಗೆ, ಕೃಷಿಗೆ ಬಳಸುವ ಸಲಕರಣೆಗಳ ಬಗ್ಗೆ ಕರ್ನಾಟಕ ಟಿವಿ ಕೃಷಿ ಯೂಟ್ಯೂಬ್ ಚಾನೆಲ್‌ನಲ್ಲಿ ಮಾಹಿತಿ ಕೊಡಲಾಗುತ್ತಿದೆ. ಅಂಥ ಮಾಹಿತಿಯಲ್ಲಿ ನಾವಿಂದು ಕೆಲ ಕೃಷಿ ಸಲಕರಣೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಅಗ್ರಿಡಾನ್ ಎಂಬ ಕಂಪೆನಿಯವರು ರೈತರಿಗೆ ಅನುಕೂಲವಾಗುವಂತೆ ಕೆಲ ಕೃಷಿ ಸಲಕರಣೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಪಂಪ್ ಸೆಟ್, ಬೆಳೆಗೆ ಔಷಧಿ...