Wednesday, January 22, 2025

Latest Posts

ಮುತ್ತೈದೆಯರು ಯಾವ ಬಣ್ಣದ ಬಳೆಗಳನ್ನ ಹಾಕಬಾರದು..?

- Advertisement -

ನಾವು ಈಗಾಗಲೇ ನಿಮಗೆ ವಿವಾಹಿತ ಹೆಣ್ಣುಮಕ್ಕಳು ಏನೇನನ್ನ ಧರಿಸಬಾರದು..? ಧರಿಸಿದರೆ ಏನಾಗುತ್ತದೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದೇವೆ. ಆದ್ರೆ ಇವತ್ತು ಬಳೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮುತ್ತೈದೆಯರು ಯಾವ ಬಣ್ಣದ ಬಳೆ ತೊಡಬಾರದು ಅನ್ನೋ ಬಗ್ಗೆ ತಿಳಿಸಲಿದ್ದೇವೆ.

ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರ
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013

ಮುತ್ತೈದೇಯರು ಹಸಿರು ಬಣ್ಣದ ಗಾಜಿನ ಬಳೆ ತೊಟ್ಟರೆ ಶ್ರೇಷ್ಟವೆನ್ನಲಾಗಿದೆ. ಆದ್ರೆ ಈ ಕಾಲದ ಮುತ್ತೈದೇಯರು ಬಳೆ ಹಾಕುವುದೇ ಅಪರೂಪವಾಗಿಬಿಟ್ಟಿದೆ. ಮುತ್ತೈದೇಯರು, ಚಿನ್ನದ, ಕೆಂಪು, ಹಸಿರು ಬಣ್ಣದ ಬಳೆಗಳನ್ನ ಹಾಕಿದರೆ ಉತ್ತಮ. ಆದ್ರೆ ಬೂದು ಬಣ್ಣದ, ಕಪ್ಪು ಮತ್ತು ನೀಲಿ ಬಣ್ಣದ ಬಳೆಗಳನ್ನ ಯಾವುದೇ ಕಾರಣಕ್ಕೂ ಧರಿಸಬಾರದು.

ಇನ್ನು ಚಿನ್ನದ ಬಳೆ ಧರಿಸಿದರೂ ಹಸಿರು ಬಳೆ ಧರಿಸುವುದು ಒಳ್ಳೆಯದು. ಇದರಿಂದ ಆರೋಗ್ಯ ಕೂಡ ಅಭಿವೃದ್ಧಿಯಾಗುತ್ತದೆ. ಗರ್ಭಕೋಶ ಆರೋಗ್ಯವಾರುತ್ತದೆ ಎಂದು ಹೇಳಲಾಗಿದೆ. ಇನ್ನು ಮದುವೆಗೂ ಮುನ್ನ ಹೆಣ್ಣು ಮಕ್ಕಳು ತಮಗೆ ಹೇಗೆ ಬೇಕೋ ಹಾಗೆ ಬದುಕುತ್ತಾರೆ. ಆದ್ರೆ ಮದುವೆಯ ಬಳಿಕ ತಾಳ್ಮೆಯಿಂದ, ಯಾವುದೇ ಕೆಲಸ ಮಾಡುವಾಗ ಅಚ್ಚುಕಟ್ಟಾಗಿ ಮಾಡಬೇಕು ಅನ್ನೋ ಕಾರಣಕ್ಕೆ ತಾಳಿ, ಬಳೆ, ಕುಂಕುಮ ಇತ್ಯಾದಿ ಆಭರಣವನ್ನ ಹಾಕಲಾಗುತ್ತದೆ. ಈ ಆಭರಣ ತೊಟ್ಟುಕೊಂಡಾಗ ಆಕೆ ತಾಳ್ಮೆಯಿಂದ ಜೀವನ ಸಾಗಿಸುತ್ತಾಳೆ ಎನ್ನಲಾಗಿದೆ.

ಹಸಿರು ಬಳೆಯಲ್ಲಿ ಚುಕ್ಕೆಗಳಿರುವ ಬಳೆಯನ್ನೇ ವಿವಾಹಿತ ಮಹಿಳೆಯರು ಧರಿಸಬೇಕು. ಹಳದಿ, ಕೆಂಪು ಬಣ್ಣದ ಬಳೆ ಧರಿಸುವಾಗ ಕೂಡ ಅದರಲ್ಲಿ ಚಿನ್ನದ ಬಣ್ಣದ ಚುಕ್ಕೆಗಳಿರುವಂತೆ ನೋಡಿಕೊಳ್ಳಿ. ಕೆಂಪು ಬಣ್ಣದ ಬಳೆ ಧರಿಸುವುದರಿಂದ ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ಹಸಿರು ಬಳೆ ಧರಿಸಿದರೆ, ಹಣಕಾಸಿನ ವಿಷಯದಲ್ಲಿ ಅಭಿವೃದ್ಧಿ ಕಾಣುವಿರಿ. ಹಳದಿ ಬಣ್ಣದ ಬಳೆ ಧರಿಸಿದರೆ, ಗೌರವ ಲಭಿಸುತ್ತದೆ. ಲಕ್ಷ್ಮೀ ದೇವಿಯ ಕೃಪೆ ಸದಾ ಇರಬೇಕು ಅಂತಿದ್ರೆ, ಚಿನ್ನದ ಬಣ್ಣದ ಬಳೆ ಧರಿಸಬೇಕು. ಇನ್ನು ಮಂಗಳವಾರ ಮತ್ತು ಶುಕ್ರವಾರದ ದಿನ ಬಳೆ ಒಡೆಯದಂತೆ ಗಮನ ಹರಿಸಿ.

ಕೊಳ್ಳೇಗಾಲ ಹಾಗೂ ಕೇರಳದ ನಂ1 ವಶೀಕರಣ ಸ್ಪೆಷಲಿಸ್ಟ್ ವಶೀಕರಣದಲ್ಲಿ ಚಾಲೆಂಜ್ ಫೋನಿನ ಮೂಲಕ ವಿಶೇಷ ಪರಿಹಾರ ನಿಮ್ಮ ಎಂತಹ ಕಠಿಣ ನಿಗೂಡ ಸಮಸ್ಯೆಗಳಿಗೆ ಕಾಡು ದೇವಿ ರುದ್ರ ಕಾಳಿಯನ್ನು ತಮ್ಮ ವಶದಲ್ಲಿ ಇರಿಸಿಕೊಂಡಿರುವ ಏಕೈಕ ಮಾಂತ್ರಿಕರು ಬಲಿಷ್ಠ ಯಂತ್ರ ಮಂತ್ರ ಬ್ರಹ್ಮತಂತ್ರ ವಿದ್ಯೆಯಿಂದ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಶತಸಿದ್ಧ ನಿಮ್ಮ ಕುಟುಂಬದ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವಿದೇಶ ಪ್ರಯಾಣ ಸಂತಾನ ಫಲ ಶತ್ರು ಕಾಟ ಸಾಲದ ಬಾಧೆ ವ್ಯಾಪಾರದಲ್ಲಿ ತೊಂದರೆ ರಾಜಕೀಯ ಭೂಮಿ ವಶ ಸ್ತ್ರೀ ಪುರುಷ ವಶೀಕರಣ ದುಷ್ಟಶಕ್ತಿ ಉಚ್ಚಾಟನೆ ಹಾಗೂ ಇನ್ನೂ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಕಾಡುಸಿದ್ದರ ಚೌಡಿ ಬಂಧನ ಪ್ರಯೋಗ ಭೂತರಾಯ ರಕ್ತೇಶ್ವರಿ ಅಘೋರಿ ನಾಗ ಸಾಧುಗಳ ಬಲಿಷ್ಠ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಯಾರಿಗೆ ವೃದ್ಧರಿಗೆ ಕಡಿಮೆ ಖರ್ಚಿನಲ್ಲಿ ಪರಿಹಾರ ಮಾಡಿಕೊಡುತ್ತಾರೆ ಫೋನಿನ ಮೂಲಕ ವಿಶೇಷ ಪರಿಹಾರ.
ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರ
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013

- Advertisement -

Latest Posts

Don't Miss