Friday, August 29, 2025

Latest Posts

ಮಾಡರ್ನ್ ಜಮಾನಾದ ಸ್ಟಾರ್ಟರ್ಸ್ ರೆಸಿಪಿ

- Advertisement -

ನಮ್ ಹೆಣ್ಮಕ್ಳು ಕೂಡ ಸಖತ್ ಸ್ಪೀಡ್ ಆಗ್ಬಿಟ್ಟಿದ್ದಾರೆ. ನೆಂಟ್ರು ಮನೆಗೆ ಬರ್ತಾರೆ ಅಂದ್ರೆ ಮನೇಲಿ ಅಡಿಗೆ ಏನ್ ಮಾಡ್ಲಿ ಅಂತಾ ಕೇಳೋಕ್ಕು ಮೊದ್ಲು ಸ್ಟಾರ್ಟರ್ಸ್ ಏನ್ ಮಾಡ್ಲಿ ಅಂತಾ ಟೆನ್ಷನ್ ಆಗ್ತಾರೆ. ಅಂಥಾ ಲೇಡೀಸ್‌ಗೆ ನಾವಿಂದು ಹಪ್ಪಳದಿಂದ ಸ್ಟಾರ್ಟರ್ಸ್ ಮಾಡೋದನ್ನ ಹೇಳ್ತೀವಿ ಕೇಳಿ.

ಸ್ಟಾರ್ಟರ್ಸ್‌ ಲೀಸ್ಟ್‌ನಲ್ಲಿ ವಿವಿಧ ತರಹದ ಮಂಚೂರಿ, ಪಕೋಡಾ, ಸೂಪ್, ವೆರೈಟಿ ವೆಜ್ ಕಬಾಬ್, ಮಸಾಲಾ ಪಾಪಡ್ ಹೀಗೆ ತುಂಬಾ ತರಹದ ಖಾದ್ಯಗಳಿರತ್ತೆ. ಇದ್ರಲ್ಲಿ ನಾವಿವತ್ತು ಮಸಾಲಾ ಪಾಪಡ್ ಹೇಗೆ ಅನ್ನೋದನ್ನ ನೋಡೋಣ.

https://youtu.be/3XXEiuJO6fA

ಮಸಾಲಾ ಪಾಪಡ್ ಮಾಡೋಕ್ಕೆ ಏನ್ ಸಾಮಗ್ರಿ ಬೇಕು ಅನ್ನೋದನ್ನ ನೋಟ್ ಮಾಡ್ಕೋಳಿ.
2 ಉದ್ದಿನ ಹಪ್ಪಳ, ಒಂದು ಟೊಮೆಟೋ, ಒಂದು ಈರುಳ್ಳಿ, ಸ್ವಲ್ಪ ಸಣ್ಣಗೆ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು, ನೈಲಾನ್ ಸೇವು, ಚಿಟಿಕೆ ಉಪ್ಪು, ಚಿಟಿಕೆ ಪೆಪ್ಪರ್ ಪೌಡರ್, ಒಂದು ಚಮಚ ನಿಂಬೆಹುಳಿ, ಹುಳಿ- ಖಾರ ಹೆಚ್ಚು ಬೇಕಾದ್ದಲ್ಲಿ ಪೆಪ್ಪರ್ ಪೌಡರ್, ನಿಂಬೆ ರಸ ಹೆಚ್ಚು ಬಳಸಬಹುದು.

ಮಾಡುವ ವಿಧಾನ: ಟೊಮೆಟೋ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಉಪ್ಪು, ಪೆಪ್ಪರ್ ಪೌಡರ್, ನಿಂಬೆರಸ ಬೆರೆಸಿ ಸಲಾಡ್ ತಯಾರಿಸಿಕೊಳ್ಳಿ. ಕಾದ ಎಣ್ಣೆಯಲ್ಲಿ ಹಪ್ಪಳ ಕರೆಯಿರಿ. ಹಪ್ಪಳದ ಮೇಲೆ ಸಲಾಡ್ ಹರಡಿ, ಗರಿಗರಿಯಾದ ಮಸಾಲಾ ಪಾಪಡ್ ತಕ್ಷಣ ಸೇವಿಸಿ. ಹೆಚ್ಚು ಹೊತ್ತು ಇಟ್ಟರೆ ಹಪ್ಪಳ ಮೆದುವಾಗಿ ರುಚಿ ಕಳೆದುಕೊಳ್ಳುತ್ತದೆ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

https://youtu.be/jTAbjn8bJqc

- Advertisement -

Latest Posts

Don't Miss